Mysuru Dasara

pressnoteoct13kan3

13th ಅಕ್ಟೋಬರ್, 2021

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು‌ ದಸರಾ-2021 ರ ಪ್ರಯುಕ್ತ ಅಕ್ಟೋಬರ್ 13ರಂದು ಬುಧವಾರ ಅರಮನೆ ವೇದಿಕೆಯಲ್ಲಿ ಬಿ.ಜಯಶ್ರೀ ಮತ್ತು ತಂಡದವರು ರಂಗಗೀತೆಗಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು.