Mysuru Dasara

pressnoteoct12kan2

11th ಅಕ್ಟೋಬರ್, 2021

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು‌ ದಸರಾ-2021 ರ ಪ್ರಯುಕ್ತ ಅಕ್ಟೋಬರ್ 11ರ ಸೋಮವಾರ ಅರಮನೆ ವೇದಿಕೆಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕ್ರಿಯಾ ಅಭಿವ್ಯಕ್ತಿ ಕಲಾತಂಡದವರು ಜಾನಪದ ಗಾಯನ ಕಾರ್ಯಕ್ರಮವನ್ನು ನಡೆಸಿಕೊಟ್ಟರು.