Mysuru Dasara

pressnote8oct

8th ಅಕ್ಟೋಬರ್, 2021

ಮೈಸೂರು ನಗರದ ದಸರಾ ಮಹೋತ್ಸವದಲ್ಲಿ ಸಂಜೆ 6.30 ರಿಂದ 9.30 ರವರೆಗೆ ಇದ್ದ ದೀಪಾಲಂಕಾರವನ್ನು 6.30 ರಿಂದ 10.30 ಗಂಟೆಯವರೆಗೆ ಹಾಗೂ ಅ.14ರ ಆಯುಧಪೂಜೆ ಮತ್ತು 15 ರ ವಿಜಯದಶಮಿ ದಿನದಂದು ಸಂಜೆ 6.30 ರಿಂದ 11:00 ಗಂಟೆವರೆಗೂ ದೀಪಾಲಂಕಾರದ ಸಮಯವನ್ನು ಇಂದಿನಿಂದಲೇ ವಿಸ್ತರಿಸಲಾಗಿದೆ ಎಂದು ಚೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಜಯವಿಭವ ಸ್ವಾಮಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.