Mysuru Dasara

pressnote-oct8kan1

8th ಅಕ್ಟೋಬರ್, 2021

ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ -2021ರ ಅಂಗವಾಗಿ ಅರಮನೆ ಆವರಣದ ವೇದಿಕೆಯಲ್ಲಿ ಗುರುವಾರ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದ ನಂತರ ಬೆಂಗಳೂರಿನ ಪ್ರಭಾತ್ ಕಲಾವಿದರು ಕರುನಾಡ ವೈಭವ ನೃತ್ಯರೂಪಕ ಪ್ರದರ್ಶನ ನೀಡಿದರು.