Mysuru Dasara

pressnote-oct6kan

6th ಅಕ್ಟೋಬರ್, 2021

ಮೈಸೂರು ದಸರಾ ಮಹೋತ್ಸವ -2021

ಮೈಸೂರು ದಸರಾ ಮಹೋತ್ಸವದ ಉದ್ಘಾಟನಾ ಸಮಾರಂಭ, ಅರಮನೆ ವೇದಿಕೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಜಂಬೂ ಸವಾರಿ ಕಾರ್ಯಕ್ರಮ ವೆಬ್‌ಸೈಟ್‌ನಲ್ಲಿ, ಫೇಸ್‌ಬುಕ್‌ನಲ್ಲಿ, ಯೂಟ್ಯೂಬ್ ‌ನಲ್ಲಿ ನೇರಪ್ರಸಾರವಾಗಲಿವೆ.
ಕಾರ್ಯಕ್ರಮಗಳ ವೇಳಾಪಟ್ಟಿಯನ್ನು ವೆಬ್‌ಸೈಟ್ www.mysoredasara.gov.in ನಲ್ಲಿ ಪ್ರಕಟಿಸಲಾಗಿದೆ.
ಕಾರ್ಯಕ್ರಮಗಳು ನಡೆಯುವ ವೇಳೆ ನೇರಪ್ರಸಾರವನ್ನು ಮುಂದಿನ ಲಿಂಕ್‌ಗಳಲ್ಲಿ ನೋಡಬಹುದು.
Mysuru Dasara 2021- Live links

Facebook Link.
https://www.facebook.com/mysorevarthe/live/

YouTube Link
https://tinyurl.com/mysurudasara2021

Website Link
https://mysoredasara.gov.in/

ದಸರಾ ಕಾರ್ಯಕ್ರಮಗಳನ್ನು ವರ್ಚುವಲ್ ಆಗಿ ವೀಕ್ಷಿಸಲು ಈ ಲಿಂಕ್ ಬಳಸಬಹುದು.

ನಿಮ್ಮ ಸ್ನೇಹಿತರು, ಬಂಧುಗಳಿಗೂ ಈ ಲಿಂಕ್ ಶೇರ್ ಮಾಡಲು ಕೋರಿದೆ.