Mysuru Dasara

pressnote-oct10kan3

10th ಅಕ್ಟೋಬರ್, 2021

ಮೈಸೂರು ದಸರಾ ಸಾಂಸ್ಕೃತಿಕ ಕಾರ್ಯಕ್ರಮ

ಅರಮನೆ ವೇದಿಕೆಯಲ್ಲಿ ನವರಾತ್ರಿಯ ನಾಲ್ಕನೇ ದಿನವಾದ ದಿನಾಂಕ: 10-10-2021ರಂದು ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳು:

ಬೆಂಗಳೂರಿನ ಅಮೋಘ ವರ್ಷ ಡ್ರಮ್ಸ್ ಕಲೆಕ್ಟಿವ್ ವತಿಯಿಂದ ಮಿಶ್ರವಾದ್ಯ ಗಾಯನ,

ಮೈಸೂರಿನ ಶಾಂತಲ ವಟ್ಟಂ ಮತ್ತು ತಂಡದಿಂದ ಘಜಲ್

ಬೆಂಗಳೂರಿನ ಶಮಿತಾ ಮಲ್ನಾಡ್ ಮತ್ತು ತಂಡದಿಂದ ಮಧುರ ಮಧುರವೀ ಮಂಜುಳಗಾನ

ಈ ಕಾರ್ಯಕ್ರಮಗಳನ್ನು ವರ್ಚುವಲ್ ಆಗಿ ವೀಕ್ಷಿಸಲು ಈ ಲಿಂಕ್ ಗಳನ್ನು ಬಳಸಿ.

Website Link
https://mysoredasara.gov.in/

YouTube Link
https://tinyurl.com/mysurudasara2021

Facebook Link.
https://www.facebook.com/mysorevarthe/

ದಸರಾ ಕಾರ್ಯಕ್ರಮಗಳನ್ನು ವರ್ಚುವಲ್ ಆಗಿ ವೀಕ್ಷಿಸಲು ಈ ಲಿಂಕ್ ಬಳಸಬಹುದು.

ತಾವೂ ವೀಕ್ಷಿಸಿ, ಸ್ನೇಹಿತರಿಗೂ ಶೇರ್ ಮಾಡಿ.