ಪತ್ರಿಕಾಗೋಷ್ಠಿ

ಪತ್ರಿಕಾಗೋಷ್ಠಿ

ದಿನಾಂಕಪತ್ರಿಕಾಗೋಷ್ಠಿ
ಮೈಸೂರು, ಸೆ.29ಮೈಸೂರು ತಾಲ್ಲೂಕಿನಲ್ಲಿ ಅದ್ಧೂರಿ ನಡೆದ ಗ್ರಾಮೀಣ ದಸರಾ ಆಚರಣೆRead more
ಮೈಸೂರು, ಸೆ.29ಸ್ಯಾಂಡಲ್ ವುಡ್ ನೈಟ್ ಬಿತ್ತಿಪತ್ರ ವಿತರಣೆRead more
ಮೈಸೂರು, ಸೆ.29ಜಲ ಸಾಹಸ ಕ್ರೀಡೆ ಬಿತ್ತಿ ಪತ್ರ ಬಿಡುಗಡೆRead more
ಮೈಸೂರು, ಸೆ.29ಸಚಿವ ಎಸ್.ಟಿ.ಸೋಮಶೇಖರ್ ರವರಿಂದ ಟಾಂಗಾ ಸವಾರಿRead more
ಮೈಸೂರು, ಸೆ.29ಸಾಕ್ಷಿ ಮಲ್ಲಿಕ್ ಅವರ ಆಗಮನ ಕ್ರೀಡಾಪಟುಗಳಿಗೆ ಉತ್ತೇಜನ; ಸಚಿವ ಎಸ್.ಟಿ.ಸೋಮಶೇಖರ್...Read more
ಮೈಸೂರು, ಸೆ.28ಅಪ್ಪುಮಯವಾದ ಯುವ ದಸರಾ...Read more
ಮೈಸೂರು, ಸೆ.28ಮೈಸೂರು ದಸರಾ-2022 ಹಾಗೂ ಚಲನಚಿತ್ರೋತ್ಸವ ಉಪಸಮಿತಿಯ ವತಿಯಿಂದ ಆಯೋಜಿಸಲಾಗಿರುವ "ಅಪ್ಪುದಿನ" ಚಲನಚಿತ್ರೋತ್ಸವನ್ನು... Read more
ಮೈಸೂರು, ಸೆ.28ಮೈಸೂರು ದಸರಾ 2022ರ ನಾಡ ಹಬ್ಬದ ವೀಕ್ಷಣೆಗಾಗಿ ವಿದೇಶಿ-ದೇಶಿ ಪ್ರವಾಸಿಗರು/ ಸಾರ್ವಜನಿಕರ ಅನುಕೂಲಕ್ಕಾಗಿ "ಗೋಲ್ಡ್ ಕಾರ್ಡ್" ಸೌಲಭ್ಯವನ್ನು... Read more
ಮೈಸೂರು, ಸೆ.26ಸೆ. 28 ರಂದು ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರಿಂದ ಬೆಟ್ಟದ ಹೂ ಚಿತ್ರ ವೀಕ್ಷಣೆ... Read more
ಮೈಸೂರು, ಸೆ.24ಲಲಿತಕಲೆ ಮತ್ತು ಕರಕುಶಲ ಉಪಸಮಿತಿಯ ಅಧ್ಯಕ್ಷರಾದ ಶ್ರೀಮತಿ ಟಿ.ಎನ್ ಶಾಂತ... Read more
ಮೈಸೂರು, ಸೆ.24ಮೈಸೂರು,ಸೆ.24:- ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಪ್ರಯುಕ್ತ 2022-23ನೇ ಸಾಲಿನ ದಸರಾ ಫಲಪುಷ್ಪ ಪ್ರದರ್ಶನವನ್ನು... Read more
ಮೈಸೂರು, ಸೆ.23ಇಂದು ಗೋಪಾಲಸ್ವಾಮಿ ಆನೆ ಮರದ ಅಂಬಾರಿ ಹೊತ್ತು ಸಾಗಿತು Read more
ಮೈಸೂರು, ಸೆ.23ನಾಡ ಹಬ್ಬ ದಸರಾ ಮಹೋತ್ಸವ 2022ರ ಉದ್ಘಾಟನೆಗೆ ಎಂ.ಎಲ್.ರಘುನಾಥ್ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಮೈಸೂರು ಜಿಲ್ಲೆ, ಮೈಸೂರು... Read more
ಮೈಸೂರು, ಸೆ.23ನಾಡ ಹಬ್ಬ ದಸರಾ ಮಹೋತ್ಸವ 2022ರ ಉದ್ಘಾಟನೆಗೆ ಉಪ ಮಹಾಪೌರರನ್ನು ದಸರಾ ಸ್ವಾಗತ ಸಮಿತಿಯಿಂದ ಆಹ್ವಾನಿಸಲಾಯಿತು. Read more
ಮೈಸೂರು, ಸೆ.23ನಾಡ ಹಬ್ಬ ದಸರಾ ಮಹೋತ್ಸವ 2022ರ ಉದ್ಘಾಟನೆಗೆ ಪೂಜ್ಯ ಮಹಾಪೌರರನ್ನು ದಸರಾ ಸ್ವಾಗತ ಸಮಿತಿಯಿಂದ ಆಹ್ವಾನಿಸಲಾಯಿತು. Read more
ಮೈಸೂರು, ಸೆ.22ಪತ್ರಿಕಾಗೋಷ್ಠಿಯ ಮಾಹಿತಿ ದಸರಾ ಮಹೋತ್ಸವ Read more
ಮೈಸೂರು, ಸೆ.22ಸುದ್ದಿಯಲ್ಲಿ ಬುಧವಾರ ಎಂದಾಗಿದೆ. ಗುರುವಾರ ರಾಷ್ಟ್ರಪತಿ ಭವನದಲ್ಲಿ ಭೇಟಿಯಾಗಿದ್ದು ಎಂದು ಮಾಡಿಕೊಳ್ಳುವಂತೆ ಕೋರಲಾಗಿದೆ. Read more
ಮೈಸೂರು, ಸೆ.22ದಸರಾ ಮಹೋತ್ಸವ: ರಾಷ್ಟ್ರಪತಿಗಳಿಗೆ ಸಚಿವ ಎಸ್.ಟಿ.ಸೋಮಶೇಖರ್ ರವರಿಂದ ಆಹ್ವಾನ Read more
ಮೈಸೂರು, ಸೆ.22ಕಲಿಕೆಗಾಗಿ ಸಿಗುವ ಯಾವುದೇ ವೇದಿಕೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು: ನಾಗತಿಹಳ್ಳಿ ಚಂದ್ರಶೇಖರ್ Read more
ಮೈಸೂರು, ಸೆ.22ದಸರಾ ಚಲನಚಿತ್ರೋತ್ಸವ ಕಾರ್ಯಾಗಾರದ ಉದ್ಘಾಟನಾ ಕಾರ್ಯಕ್ರಮ... Read more
ಮೈಸೂರು, ಸೆ.22ಮಾನ್ಯ ಕೃಷಿ ಸಚಿವರು ಶ್ರೀ ಬಿ.ಸಿ.ಪಾಟೀಲ್, ಮಾನ್ಯ ಪಶುಸಂಗೋನ ಸಚಿವರು ಶ್ರೀ ಪ್ರಭು.ಬಿ.ಚವ್ಹಾಣ್ ಮತ್ತು ಸನ್ಮಾನ್ಯ ರೇಷ್ಮೆ... Read more
ಮೈಸೂರು, ಸೆ.21ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರನ್ನು ಮೈಸೂರು ಜಿಲ್ಲಾಡಳಿತದಿಂದ ದಸರಾ ಮಹೋತ್ಸವ -2022ರ ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು. Read more
ಮೈಸೂರು, ಸೆ.21ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಬುಧವಾರ ವಿಧಾನಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಭೇಟಿ ಮಾಡಿ, ದಸರಾ ಮಹೋತ್ಸವ -2022ರ Read more
ಮೈಸೂರು, ಸೆ.21ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಬುಧವಾರ ರಾಜ್ಯಪಾಲರಾದ ಶ್ರೀ ಥಾವರ್‌ಚಂದ್ Read more
ಮೈಸೂರು, ಸೆ.21ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಬುಧವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ, ದಸರಾ ಮಹೋತ್ಸವ -2022ರ Read more
ಮೈಸೂರು, ಸೆ.18ಉರ್ದು ಕವಿಗೋಷ್ಠಿ (ಮುಷಾಹಿರ ) : ದಿ 29 9. 2022 ಗುರುವಾರ : ಸಂಜೆ 7.00 ಗಂಟೆ. ಸ್ಥಳಃ ಕ್ಲಾಸಿಕ್ ಕನ್‌ವೆನ್ಷನ್ ಹಾಲ್ Read more
ಮೈಸೂರು, ಸೆ.18ಪ್ರವಾಸಿಗರಿಗಾಗಿ ಕಾಂಬೋ ಟಿಕೇಟ್ ವ್ಯವಸ್ಥೆ ಜಾರಿ Read more
ಮೈಸೂರು, ಸೆ.18ಉದ್ಘಾಟನೆ - ಶ್ರೀ ಜಿ.ಟಿ.ದೇವೇಗೌಡ ಮಾನ್ಯ ಶಾಸಕರು. Read more
ಮೈಸೂರು,ಸೆ. 18ದಸರಾಗೆ ರಾಷ್ಟ್ರಪತಿಗಳ ಆಗಮನ: ಚಾಮುಂಡಿ ಬೆಟ್ಟದಲ್ಲಿ ಸಿದ್ಧತೆ ಪರಿಶೀಲಿಸಿದ ಸಚಿವ ಎಸ್.ಟಿ.ಸೋಮಶೇಖರ್ Read more
ಮೈಸೂರು,ಸೆ. 18ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ Read more
ಮೈಸೂರು,ಸೆ.16ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ಎರಡನೇ ತಂಡದ ಆನೆಗಳಿಗೆRead more
ಮೈಸೂರು,ಸೆ.16ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಈಗಾಗಲೇ ದಸರಾ ಜಂಬೂ ಸವಾರಿಯಲ್ಲಿ ಭಾಗವಹಿಸುವ ಗಜಪಡೆಗಳಿಗೆ ತಾಲೀಮು ನಡೆಯುತ್ತಿದೆ. ಇಂದು ಫಿರಂಗಿ ಮೂಲಕ ಎರಡನೇ ಬಾರಿಗೆ ಸಿಡಿಮದ್ದು ಸಿಡಿಸುವ ತಾಲೀಮು ನಡೆಸಲಾಗಿದ್ದು,Read more
ಮೈಸೂರು,ಸೆ.16ದಸರಾ ಮಹೋತ್ಸವ ಹಿನ್ನೆಲೆ: ಯುವ ಸಂಭ್ರಮಕ್ಕೆ ಚಾಲನೆ ನೀಡಿದ ಸಚಿವ ಎಸ್.ಟಿ.ಸೋಮಶೇಖರ್ ಮೈಸೂರು,ಸೆ.16.(ಕರ್ನಾಟಕ ವಾರ್ತೆ): ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ 9‌ದಿನಗಳ ಕಾಲ ನಡೆಯಲಿರುವ ಯುವ ಸಂಭ್ರಮಕ್ಕೆ ಶುಕ್ರವಾರ ಸಹಕಾರ ಹಾಗೂ ಮೈಸೂರು ಜಿಲ್ಲಾ Read more
ಮೈಸೂರು,ಸೆ.15ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2022ರ ದಸರಾ ದೀಪಾಲಂಕಾರಕ್ಕೆ ಸಂಬಂಧಿಸಿದಂತೆ ಸಂಸದರಾದ ಪ್ರತಾಪ್ ಸಿಂಹ, ಜಿಲ್ಲಾಧಿಕಾರಿಗಳು, ಚೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಸಂಬಂಧಪಟ್ಟ ಅಧಿಕಾರೊಗಳೊಂದಿಗೆ ಜಿಲ್ಲಾಧಿಕಾರಿಗಳವರ ಕಛೇರಿಯಲ್ಲಿ ಸಭೆ ನಡೆಯಿತು. Read more
ಮೈಸೂರು,ಸೆ.12ಮೈಸೂರು,ಸೆ.12:- ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯಲಿರುವ ವಿಶ್ವವಿಖ್ಯಾತ Read more
ಮೈಸೂರು,ಸೆ. 3ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಪ್ರಧಾನ ಕವಿಗೋಷ್ಠಿಯು ಅ.3ರಂದು ನಡೆಯಲಿದೆ. ಮೈಸೂರಿನಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ದಸರಾ ಕವಿಗೋಷ್ಠಿ ಉಪ ಸಮಿತಿಯ ಉಪ ವಿಶೇಷಾಧಿಕಾರಿ ಡಾ.ಎಂ.ದಾಸೇಗೌಡ ಮಾಹಿತಿ ನೀಡಿ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಉದ್ಘಾಟಿಸಲಿದ್ದಾರೆ. ಕವಿ Read more
ಮೈಸೂರು,ಆ.29ಮೈಸೂರು ಆಗಸ್ಟ್ 29, ಸೋಮವಾರ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರ ಅಧ್ಯಕ್ಷತೆಯಲ್ಲಿ ಇಂದು ನಾಡಹಬ್ಬ ದಸರಾ ಮಹೋತ್ಸವ-2022ರ ಪೂರ್ವಭಾವಿ ಸಭೆ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆಯಿತು. Read more
ಮೈಸೂರು,ಆ.24ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ಮೈಸೂರು ದಸರಾ ವಸ್ತು ಪ್ರದರ್ಶನ-2022ದೊಡ್ಡಕೆರೆ ಮೈದಾನದ ಆವರಣದಲ್ಲಿ 26/9/2022ರಿಂದ 24/12/2022ರವರೆಗೆ ಒಟ್ಟು 90ದಿನಗಳ ಅವಧಿಗೆ ಪ್ರತಿವರ್ಷದಂತೆ ಏರ್ಪಡಿಸಲಾಗಿದೆ ಎಂದು ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸ ಗೌಡ ತಿಳಿಸಿದರು. Read more
ಫಿರಂಗಿಗಳ ಮೂಲಕ ಸಿಡಿಮದ್ದು ಸಿಡಿಸಿ ತಾಲೀಮುಇನ್ನೇನು ಕೆಲವೇ ದಿನಗಳಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಪ್ರಾರಂಭವಾಗಲಿದ್ದು, ಆಕರ್ಷಕ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಗಜಪಡೆಗಳು ಮೈಸೂರು ಅಂಬಾವಿಲಾಸ ಅರಮನೆ ಆವರಣದಲ್ಲಿ ಬೀಡುಬಿಟ್ಟಿದ್ದು, ಭಾರ ಹೊರುವ ತಾಲೀಮಿನಲ್ಲಿ ಪಾಲ್ಗೊಂಡಿವೆ. ಏತನ್ಮಧ್ಯೆ ಆನೆಗಳು , ಕುದುರೆಗಳ ಸಮ್ಮುಖದಲ್ಲಿ ಫಿರಂಗಿ ಸಿಡಿಸಿ ತಾಲೀಮು ನಡೆಸುವ ಪ್ರಕ್ರಿಯೆಗೆ ಚಾಲನೆ ನೀಡುವ ಸಲು Read more
ಮೈಸೂರು,ಆ.18ಮೈಸೂರು. ಆಗಸ್ಟ್ 18(ಕರ್ನಾಟಕ ವಾರ್ತೆ):- ಈ ಬಾರಿ ಸಾಂಪ್ರದಾಯಿಕವಾಗಿ Read more
ಮೈಸೂರು,ಆ.18ಮೈಸೂರು. ಆಗಸ್ಟ್ 18(ಕರ್ನಾಟಕ ವಾರ್ತೆ):- ಈ ಬಾರಿ ಸಾಂಪ್ರದಾಯಿಕವಾಗಿ ಹಾಗೂ ಅದ್ದೂರಿಯಾಗಿ ಮೈಸೂರು ದಸರಾವನ್ನು ಆಚರಣೆ ಮಾಡುತ್ತಿದ್ದು, ಈ ಸಂಬಂಧ ಉಪಸಮಿತಿಗಳನ್ನು ರಚಿಸಲಾಗಿದ್ದು, ಎಲ್ಲಾ ಸಮಿತಿಯ ಸದಸ್ಯರು ಯಾವುದೇ ಲೋಪ ಉಂಟಾಗದಂತೆ ವ್ಯವಸ್ಧಿತವಾಗಿ ಕಾರ್ಯನಿರ್ವಹಿಸಿ ದಸರಾ ಯಶಸ್ವಿಗೆ ಶ್ರಮಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಸೂಚಿಸಿದರು. Read more
ಮೈಸೂರು,ಆ.18ಮೈಸೂರು ದಸರಾ 2022ಕ್ಕೆ ಭರದ ಸಿದ್ಧತೆ ನಡೆದಿದ್ದು, ಗಜಪಡೆಗೆ ಇಂದಿನಿಂದ ಭಾರ ಹೊರಿಸುವ ತಾಲೀಮಿಗೆ ಚಾಲನೆ ನೀಡಲಾಗಿದೆ.Read more
ಮೈಸೂರು,ಆ.182022 ರ ಮೈಸೂರು ದಸರಾ ಮಹೋತ್ಸವ ಅಂಗವಾಗಿ, ಮೈಸೂರು ದಸರಾ ಚಲನಚಿತ್ರೋತ್ಸವ ನಡೆಯುತ್ತಿದ್ದು, ಇದರ ಭಾಗವಾಗಿ ಕಿರುಚಿತ್ರ ಸ್ಫರ್ಧೆಯನ್ನು ಆಯೋಜಿಸಲಾಗಿದೆ. ವಿವರಗಳು ಈ ಕೆಳಗಿನಂತಿವೆ – 01. ಕಿರುಚಿತ್ರದ ಒಟ್ಟು ಅವಧಿಯು (ಶೀರ್ಷಿಕೆಯೂ ಸೇರಿದಂತೆ) 5 ನಿಮಿಷಗಳಿಗೆ ಮೀರುವಂತಿಲ್ಲ. Read more