Mysuru Dasara

presnoteoct10kan2

10th ಅಕ್ಟೋಬರ್, 2021

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು‌ ದಸರಾ-2021 ರ ಪ್ರಯುಕ್ತ ಅಕ್ಟೋಬರ್ 10ರಂದು ಭಾನುವಾರ ಅರಮನೆ ವೇದಿಕೆಯಲ್ಲಿ ಮೈಸೂರಿನ ಶಾಂತಲಾ ವಟ್ಟಂ ಮತ್ತು ತಂಡದವರು ಘಜಲ್ ಸಂಗೀತ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು.