Mysuru Dasara

oct10-kan2

10th ಅಕ್ಟೋಬರ್, 2021

ಮಾಧ್ಯಮ ಆಹ್ವಾನ

ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಇಂದು (ದಿನಾಂಕ: 10-10-2021) ಮಧ್ಯಾಹ್ನ 3:30 ಗಂಟೆಗೆ ದಸರ ಗಜಪಡೆಯ ಮಾವುತರು ಹಾಗೂ ಕಾವಡಿಗರಿಗೆ ಅರಣ್ಯ ಇಲಾಖೆ ವತಿಯಿಂದ ನೀಡುವ ಫೀಲ್ಡ್ ಕಿಟ್ ವಿತರಣೆ ಮಾಡುವರು.

ಇದಾದ ನಂತರ ಸಂಜೆ‌ 4:00 ಗಂಟೆಗೆ ಅರಮನೆ‌ ವೇದಿಕೆಯಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸುವರು.

ಮಾಧ್ಯಮ ಪ್ರತಿನಿಧಿಗಳು ಭಾಗವಹಿಸಲು ಕೋರಿದೆ.