events-kannada

ಕಾರ್ಯಕ್ರಮಗಳ ವಿವರ

ದಿನಾಂಕ 28-09-2022 ರಿಂದ 03-10-2022 ರವರೆಗೆ ನಡೆಯುವ ಯುವ ದಸರಾ ಕಾರ್ಯಕ್ರಮಗಳ ವಿವರ
ದಿನಾಂಕಸಮಯಕಾರ್ಯಕ್ರಮದ ವಿವರ
ಮೊದಲನೇ ದಿನ, 28.09.2022 ಬುಧವಾರ06.00-06.15 PMಉದ್ಘಾಟನೆ
06.15-06.30 PMಕಾವೇರಿ ಕಾಲೇಜು , ಗೋಣಿಕೊಪ್ಪಲು
06.30 - 07.00 PMಸ್ಥಳೀಯ ಕಲಾವಿದರಿಂದ 'ಅಪ್ಪು ನಮನ'
07.00 - 10.00 PM" ಅಪ್ಪು ನಮನ " ಖ್ಯಾತ ಹಿನ್ನಲೆ ಗಾಯಕರು ಹಾಗು ಸಂಗೀತ ನಿರ್ದೇಶಕ ಗುರುಕಿರಣ್ ಖ್ಯಾತ ಚಲನಚಿತ್ರ ಹಿನ್ನಲೆ ಗಾಯಕ ವಿಜಯಪ್ರಕಾಶ್ ಖ್ಯಾತ ಚಲನಚಿತ್ರ ಹಿನ್ನಲೆ ಗಾಯಕ ಕುನಾಲ್ ಗಾಂಜಾವಾಲಾ
ಎರಡನೇ ದಿವಸ, 29.09.2022, ಗುರುವಾರ06.00-06.15 PMನಿಸರ್ಗ ಪದವಿ ಪೂರ್ವ ಕಾಲೇಜು , ಕೊಳ್ಳೇಗಾಲ
06.15-06.30 PMಸದ್ವಿದ್ಯ ಸಂಯುಕ್ತ ಪದವಿ ಪೂರ್ವ ಕಾಲೇಜು , ಮೈಸೂರು
06.30 - 07.00 PMಸ್ಥಳೀಯ ನೃತ್ಯ ತಂಡದಿಂದ ನೃತ್ಯ ಪ್ರದರ್ಶನ
07.00 - 07.20 PMಆಪ್ತ ಮಿತ್ರ ಖ್ಯಾತಿಯ ಶ್ರೀಧರ್ ಜೈನ ಮತ್ತು ತಂಡದವರಿಂದ ನೃತ್ಯ ಪ್ರದರ್ಶನ
07.20-07.40 PMವಿಯಾನ್ಸ್ ತಂಡದವರಿಂದ ತಯ್ಯಮ್ ಹಾಗು ಮಂಗಳೂರು ನೃತ್ಯ ಪ್ರದರ್ಶನ
07.40 - 08.00 PMಪವನ್ ಡಾನ್ಸ್ ತಂಡದಿಂದ ನೃತ್ಯ ಪ್ರದರ್ಶನ
08.00 - 10.00 PMಖ್ಯಾತ ಚಲನಚಿತ್ರ ಹಿನ್ನಲೆ ಗಾಯಕಿ ಕನ್ನಿಕಾ ಕಪೂರ್ ಅವರಿಂದ ಸಂಗೀತ ರಸಮಂಜರಿ
ಮೂರನೇ ದಿವಸ, 30.09.2022, ಶುಕ್ರವಾರ06.00-06.15 PMಕುವೆಂಪು ಕನ್ನಡ ಅಧ್ಯಯನ ಸಂಸ್ಥೆ , ಮಾನಸ ಗಂಗೋತ್ರಿ , ಮೈಸೂರು
06.15-06.30 PMಸರ್ಕಾರಿ ಎಸ್ .ವಿ.ಕೆ ಬಾಲಕೀಯರ ಪದವಿ ಪೂರ್ವ ಕಾಲೇಜು , ಮೈಸೂರು
06.30 - 07.00 PMಸ್ಥಳೀಯ ಕಲಾವಿದರ ಕಾರ್ಯಕ್ರಮ
07.00 - 07.30 PMಲೇಸರ್ ಆಕ್ಟ್ , ಸಿಗ್ನೇಚರ್ ಗ್ರೂಪ್ ನೃತ್ಯ ತಂಡದಿಂದ ನೃತ್ಯ ರೂಪಕ
07.30 - 10.00 PMಸ್ಯಾಂಡಲ್ ವುಡ್ ನೈಟ್
ನಾಲ್ಕನೇ ದಿವಸ,01.10.2022, ಶನಿವಾರ06.00-06.15 PMಮಹಾರಾಜ ಸರ್ಕಾರಿ ಪದವಿ ಪೂರ್ವ ಕಾಲೇಜು , ಮೈಸೂರು
06.15-06.30 PMಶ್ರೀ ವಾಣಿವಿಲಾಸ ಅರಸು ಪ್ರಥಮ ದರ್ಜೆ ಕಾಲೇಜು , ಮೈಸೂರು
06.30 - 08.00 PMಖ್ಯಾತ ಚಲನಚಿತ್ರ ಹಿನ್ನಲೆ ಗಾಯಕಿ ಡಾ. ಶಮಿತಾ ಮಲ್ನಾಡ್ ಅವರಿಂದ ಸಂಗೀತ ರಸಮಂಜರಿ
08.00 - 10.00 PMಖ್ಯಾತ ಚಲನಚಿತ್ರ ಹಿನ್ನಲೆ ಗಾಯಕ ಸೋನು ನಿಗಮ್ ಅವರಿಂದ ಸಂಗೀತ ರಸಮಂಜರಿ
ಐದನೇ ದಿವಸ,02.10.2022, ಭಾನುವಾರ06.00-06.15 PMಎಸ್. ಬಿ .ಆರ್.ಆರ್ ಮಹಾಜನ ಕಾಲೇಜು , ಮೈಸೂರು
06.15-06.30 PMಮಹಾರಾಣಿ ಮಹಿಳಾ ವಾಣಿಜ್ಯ ನಿರ್ವಹಣಾ ಕಾಲೇಜ್ , ಮೈಸೂರು
06.30 - 07.30 PMಖ್ಯಾತ ಚಲನಚಿತ್ರ ನಟರಾದ ಹರ್ಷಿಕಾ ಪೂಣಚ್ಚ ಹಾಗು ವಿಜಯ ರಾಘವೇಂದ್ರ ರವರಿಂದ " ಕನ್ನಡ ಸ್ಟಾರ್ ನೈಟ್ "
07.30 - 08.30 PMಖ್ಯಾತ ಚಲನಚಿತ್ರ ಹಿನ್ನಲೆ ಗಾಯಕಿ ಮಂಗ್ಲಿ ಅವರಿಂದ ಸಂಗೀತ ರಸಮಂಜರಿ
08.30 - 10.00 PMಖ್ಯಾತ ಚಲನಚಿತ್ರ ಹಿನ್ನಲೆ ಗಾಯಕ ಅಮಿತ್ ತ್ರಿವೇದಿ ಅವರಿಂದ ಸಂಗೀತ ರಸಮಂಜರಿ
ಆರನೇ ದಿವಸ, 03.10.2022, ಸೋಮವಾರ06.00-06.15 PMಭಾರತಿ ಕಾಲೇಜು , ಭಾರತಿ ನಗರ , ಮದ್ದೂರು
06.15-06.30 PMರಾಮಕೃಷ್ಣ ವಿದ್ಯಾಕೇಂದ್ರ ಸಂಯುಕ್ತ ಪದವಿ ಪೂರ್ವ ಕಾಲೇಜು , ರಾಮಕೃಷ್ಣ ನಗರ , ಮೈಸೂರು
06.30 - 07.30 PMಸುಪ್ರಿಯ ರಾಮ್ & ಮಹಿಳಾ ಬ್ಯಾಂಡ್ ತಂಡದಿಂದ ಪ್ರದರ್ಶನ
07.30 - 08.00 PMಆರ್.ಆರ್ ಗ್ರೂಪ್ ಫ್ಯಾಷನ್ ಷೋ ಹಾಗೂ ಎಲೈಟ್ ತಂಡದಿಂದ ಫ್ಯಾಷನ್ ಷೋ,
08.00 - 10.00 PMಖ್ಯಾತ ಚಲನಚಿತ್ರ ಹಿನ್ನಲೆ ಗಾಯಕಿ ಸುನಿಧಿ ಚೌಹಾಣ್ ಅವರಿಂದ ಸಂಗೀತ ರಸಮಂಜರಿ
ಅರಮನೆ ವೇದಿಕೆಯಲ್ಲಿ ನಡೆಯುವ ವೈಭವಯುತ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳು :
ದಿನಾಂಕಕಾರ್ಯಕ್ರಮದ ವಿವರಕಲಾವಿದರು
26.09.2022 ಸೋಮವಾರನಾದಸ್ವರ ಯದುನಾಥ ಮತ್ತು ಗುರುರಾಜ್ ತಂಡ
ವೀರಭದ್ರ ಕುಣಿತ ಕಿರಾಳು ಮಹೇಶ್
ನೃತ್ಯರೂಪಕ ಅಮೃತ ಭಾರತಿಗೆ ಕನ್ನಡದಾರತಿಸಪ್ತಸ್ವರ ಆರ್ಟ್ಸ್ ಅಂಡ್‌ ಕ್ರಿಯೇಷನ್ಸ್,ಬೆಂಗಳೂರು
ಸುಗಮ ಸಂಗೀತಹೆಚ್.ಆರ್.ಲೀಲಾವತಿ, ಮೈಸೂರು
27.09.2022 ಮಂಗಳವಾರಕಂಸಾಳೆ ಕಂಸಾಳೆ ಮಹೇಶ್‌ ಮತ್ತು ತಂಡ
ಭಕ್ತಿ ಸಂಗೀತ ಇಂದೂ ನಾಗರಾಜು ಮತ್ತು ಲಕ್ಷ್ಮೀ ನಾಗರಾಜು
ನೃತ್ಯರೂಪಕ ಲಲಿತಾರ್ಣವ ಲಯಾಭಿನಯ ಕಲ್ಚರಲ್ ಫೌಂಡೇಶನ್, ಬೆಂಗಳೂರು
ಕರ್ನಾಟಕ ಶಾಸ್ತ್ರೀಯ ಸಂಗೀತವಿದ್ವಾನ್ ಸಂದೀಪ್ ನಾರಾಯಣ್, ಚೆನ್ನೈ
28.09.2022 ಬುಧವಾರಹಾರ್ಮೋನಿಯಂ ಕರ್ನಾಟಕ ಕಲಾಶೇ ವಿದ್ಯಾನ್ ಶ್ರೀ ಸಿ.ರಾಮದಾಸ್, ಬೆಂಗಳೂರು
ದಾಸರ ಪದ ಪಂಡಿತ್ ಗಣಪತಿ ಭಟ್ ಹಾಸಣಗಿ, ಯಲ್ಲಾಪುರ
ಭರತನಾಟ್ಯಕರ್ನಾಟಕ ಕಲಾಶ್ರೀ ವಿಧ್ವಾನ್ ಶ್ರೀ ಸತ್ಯನಾರಾಯಣರಾಜು ಮತ್ತು ತಂಡ, ಬೆಂಗಳೂರು
ತಬಲಾ ವಾದನಉಸ್ತಾದ್ ಫಸಲ್ ಖುರೇಷಿ, ಮುಂಬೈ
29.09.2022 ಗುರುವಾರಪೊಲೀಸ್ ಬ್ಯಾಂಡ್ ಕರ್ನಾಟಕ್ ಮತ್ತು ಇಂಗ್ಲಿಷ್ ಬ್ಯಾಂಡ್‌
ವಚನ ಗಾಯನ ಪಂಡಿತ್ ವೆಂಕಟೇಶ್ ಕುಮಾರ್, ಧಾರವಾಡ
ಒಡಿಸ್ಸಿ ನೃತ್ಯ ಮಧುಲಿತ ಮಹೋಪಾತ್ರ ಮತ್ತು ತಂಡ, ಬೆಂಗಳೂರು
ವಿಶ್ವ ಸಂಗೀತ (ಕರ್ನಾಟಕ ವಾದ್ಯ ಸಂಗೀತಗಳ ಸಮ್ಮಿಲನ)ಚಕ್ರ ಫೋನಿಕ್ಸ್ ತಂಡ, ಪಂಡಿತ್ ಪ್ರವೀಣ್ ಡಿ ರಾವ್, ಬೆಂಗಳೂರು
30.09.2022 ಶುಕ್ರವಾರಭಕ್ತಿ ಸಂಗೀತ ಜ್ಞಾನಮೂರ್ತಿ ಮತ್ತು ತಂಡ, ಕೋಲಾರ
ವಾದ್ಯಗಳಲ್ಲಿ ಒಡೆಯರ್ ಕೃಷಿಗಳು ಡಾ.ಸುಕನ್ಯಾ ಪ್ರಭಾಕರ್ ಮತ್ತು ತಂಡ
ಕೂಚಿಪುಡಿ ನೃತ್ಯ ಕರ್ನಾಟಕ ಕಲಾಶ್ರೀ ರೂಪಾ ರಾಜೇಶ ಮತ್ತು ತಂಡ, ಬೆಂಗಳೂರು
ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತವಿದುಷಿ ಕೌಶಿಕಿ ಚಕ್ರವರ್ತಿ, ಕಲ್ಕತ್ತಾ
01.10.2022 ಶನಿವಾರಜನಪದ ಗಾಯನಪನ್ನಗ ವಿಜಯಕುಮಾರ, ವೇದವ್ಯಾಸ ಸೇವಾ ಟ್ರಸ್ಟ್, ಮೈಸೂರು
ರಂಗ ಗೀತೆಗಳು ಟಿ. ಎಸ್. ನಾಗಾಭರಣ ಬೆನಕ ತಂಡ, ಬೆಂಗಳೂರು
ಪೊಲೀಸ್ ಬ್ಯಾಂಡ್ ಮಾಸ್ ಬ್ಯಾಂಡ್
ಸಿತಾರ ಸಿಂಫೊನಿ ಮನೋ ಮ್ಯೂಸಿಕ್ ಲೈನ್ಸ್, ಬೆಂಗಳೂರು
02.10.2022 ಭಾನುವಾರಜನಪದ ಸಂಗೀತ ಕಂಬದ ರಂಗಯ್ಯ ಮತ್ತು ತಂಡ
ನೃತ್ಯರೂಪಕ ನವಶಕ್ತಿ ವೈಭವ ಕು.ರೂಪಿಕಾ ಮತ್ತು ವಂದನಾ ಕಾಸರವಳ್ಳಿ, ಬೆಂಗಳೂರು
ಸಂಗೀತ ವೈವಿಧ್ಯ (ಜನಪದ , ಸೂಫಿ ಹಾಗೂ ಅಕಾಪೆಲ್ಲ)ಮನೋಜ್ ವಶಿಷ್ಠ ಮತ್ತು ಅರುಂಧತಿ ವಶಿಷ್ಠ ತಂಡ, ಬೆಂಗಳೂರು
03.10.2022 ಸೋಮವಾರನೃತ್ಯ ಮತ್ತು ಸಂಗೀತ ಸಮ್ಮಿಲನ ವಿಶೇಷ ಚೇತನ ಕಲಾವಿದರು, ಮೈಸೂರು
ಕಲರ್ಸ್ ಆಫ್ ಇಂಡಿಯಾ (ಸಂಗೀತ ಕಾರ್ಯಕ್ರಮ) ಶ್ರೀಮತಿ ನಂದಿನಿ ರಾವ್ ಗುಜ್ಜರ್, ಪುಣಿ
ಪಾರಂಪರಿಕ ನೃತ್ಯ ಸಮ್ಮಿಲನ ಸ್ಥಳೀಯ ಕಲಾವಿದರು, ಮೈಸೂರು
ಗಜಲ್ಭಜನ್ ಸಾಮ್ರಾಟ್ ಪದ್ಮಶ್ರೀ ಅನೂಪ್ ಜಾಲೋಟ, ಮುಂಬೈ
ದಿನಾಂಕ: 26.09.2022 ಸೋಮವಾರ ನಡೆಯುವ ವಿವಿಧ ದಸರಾ ಕಾರ್ಯಕ್ರಮಗಳ ವಿವರ :
ಸಮಯಕಾರ್ಯಕ್ರಮದ ವಿವರಸ್ಥಳಉದ್ಘಾಟನೆ
ಸಂಜೆ 5.00 ಗಂಟೆಗೆಯೋಗ ದಸರಾ ನೃತ್ಯರೂಪಕಓವಲ್ ಮೈದಾನಶ್ರೀ ಎಸ್.ಟಿ.ಸೋಮಶೇಖ‌ರ್ ಮಾನ್ಯ ಸಹಕಾರ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು, ಕರ್ನಾಟಕ ಸರ್ಕಾರ
ಸಂಜೆ 5.30 ಗಂಟೆಗೆಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಫಲಪುಷ್ಪ ಪ್ರದರ್ಶನ ಅರಮನೆ ಆವರಣಶ್ರೀ ಎಸ್.ಟಿ.ಸೋಮಶೇಖರ್ ಮಾನ್ಯ ಸಹಕಾರ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು, ಕರ್ನಾಟಕ ಸರ್ಕಾರ
ಸಂಜೆ 5.30 ಗಂಟೆಗೆರಾಜ್ಯಮಟ್ಟದ ಶಿಲ್ಪ ಚಿತ್ರಕಲೆ ಪ್ರದರ್ಶನಕರ್ನಾಟಕ ಕಲಾಮಂದಿರಶ್ರೀ ವಿ.ಸುನೀಲ್‌ ಕುಮಾರ್ ಮಾನ್ಯ ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಸಚಿವರು, ಕರ್ನಾಟಕ ಸರ್ಕಾರ
ಸಂಜೆ 6.30 ಗಂಟೆಗೆವಿದ್ಯುತ್ ದೀಪಾಲಂಕಾರಹಸಿರು ಕಲಾಮಂಟಪ ನ್ಯೂ ಸಯ್ಯಾಜಿರಾವ್ ರಸ್ತೆ ಶ್ರೀ ವಿ.ಸುನೀಲ್‌ ಕುಮಾರ್ ಮಾನ್ಯ ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಸಚಿವರು, ಕರ್ನಾಟಕ ಸರ್ಕಾರ
ದಿನಾಂಕ: 26.09.2022 ಸೋಮವಾರ ನಡೆಯುವ ವಿವಿಧ ದಸರಾ ಕಾರ್ಯಕ್ರಮಗಳ ವಿವರ :
ಸಮಯಕಾರ್ಯಕ್ರಮದ ವಿವರಸ್ಥಳಉದ್ಘಾಟನೆ
ಮಧ್ಯಾಹ್ನ 12:00 ಗಂಟೆಗೆಕೈಗಾರಿಕಾ ವಿಚಾರ ಸಂಕೀರ್ಣವಿಜ್ಞಾನ ಭವನ್, ಮೈಸೂರುಶ್ರೀ ಮುರುಗೇಶ್ ಆರ್. ನಿರಾಣಿ, ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವರು, ಕರ್ನಾಟಕ ಸರ್ಕಾರ
ಮಧ್ಯಾಹ್ನ 12:30 ಗಂಟೆಗೆಚಲನಚಿತ್ರೋತ್ಸವಕರ್ನಾಟಕ ಕಲಾಮಂದಿರಡಾ. ಶಿವರಾಜ್ ಕುಮಾರ್, ಖ್ಯಾತ ಕನ್ನಡ ಚಲನಚಿತ್ರ ನಟರು
ಮಧ್ಯಾಹ್ನ 12:30 ಗಂಟೆಗೆಫಲಪುಷ್ಪ ಪ್ರದರ್ಶನಕುಪ್ಪಣ್ಣ ಪಾರ್ಕ್ಶ್ರೀ ಮುನಿರತ್ನ ತೋಟಗಾರಿಕೆ, ಯೋಜನೆ ಹಾಗೂ ಸಾಂಖ್ಯಿಕ ಸಚಿವರು, ಕರ್ನಾಟಕ ಸರ್ಕಾರ
ಮಧ್ಯಾಹ್ನ 01:00 ಗಂಟೆಗೆಆಹಾರ ಮೇಳಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನ ಶ್ರೀ ಎಸ್. ಟಿ. ಸೋಮಶೇಖರ ಮಾನ್ಯ ಸಹಕಾರ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು, ಕರ್ನಾಟಕ ಸರ್ಕಾರ
ಮಧ್ಯಾಹ್ನ 3:30 ಗಂಟೆಗೆದಸರಾ ಕುಸ್ತಿ ಪಂದ್ಯಾವಳಿ ಶ್ರೀ ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರಶ್ರೀ ಬಸವರಾಜ ಬೊಮ್ಮಾಯಿ ಸನ್ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ
ಸಂಜೆ 4:00 ಗಂಟೆಗವಸ್ತು ಪ್ರದರ್ಶನಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ಆವರಣಶ್ರೀ ಆನಂದ್ ಸಿಂಗ್ ಪ್ರವಾಸೋದ್ಯಮ, ಪರಿಸರ ಮತ್ತು ಪರಿಸರ ವಿಜ್ಞಾನ ಸಚಿವರು, ಕರ್ನಾಟಕ ಸರ್ಕಾರ
ದಿನಾಂಕ: 27.09.2022 ಮಂಗಳವಾರ ನಡೆಯುವ ವಿವಿಧ ದಸರಾ ಕಾರ್ಯಕ್ರಮಗಳ ವಿವರ :
ಸಮಯಕಾರ್ಯಕ್ರಮದ ವಿವರಸ್ಥಳಉದ್ಘಾಟನೆ
ಬೆಳಗ್ಗೆ 7.30 ಗಂಟೆಗೆರಂಗೋಲಿ ಚಿತ್ತಾರಅಂಬಾವಿಲಾಸ ಅರಮನೆ ಮುಂಭಾಗಶ್ರೀ ಆಚಾರ್ ಹಾಲಪ್ಪ ಬಸಪ್ಪ ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವರು, ಕರ್ನಾಟಕ ಸರ್ಕಾರ
ಬೆಳಗ್ಗೆ 8.00 ಗಂಟೆಗೆಯೋಗ ವಾಹಿನಿಜವರೇಗೌಡ ಪಾರ್ಕ್ ಸರಸ್ವತಿಪುರಂಶ್ರೀ ಎಲ್‌.ನಾಗೇಂದ್ರ ಮಾನ್ಯ ಶಾಸಕರು (ವಿಧಾನಸಭೆ) ಚಾಮರಾಜ ಕ್ಷೇತ್ರ
ಬೆಳಗ್ಗೆ 10.00 ಗಂಟೆಗೆಪುನೀತ್ ಚಲನಚಿತ್ರೋತ್ಸವಐನಾಕ್ಸ್ ಮಾಲ್ ಆಫ್ ಮೈಸೂರುಶ್ರೀಮತಿ ಅಶ್ವಿನಿ ಪುನೀತ್ ರಾಜಕುಮಾರ್
ಬೆಳಗ್ಗೆ 11.00 ಗಂಟೆಗೆಮಹಿಳಾ ಉದ್ಯಮಿಗಳು ತಯಾರಿಸಿರುವ ವಸ್ತುಪ್ರದರ್ಶನಜಿ. ಕೆ. ಗ್ರೌಂಡ್ಸ್ಶ್ರೀ ಆಚಾರ್' ಹಾಲಪ್ಪ ಬಸಪ್ಪ ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವರು, ಕರ್ನಾಟಕ ಸರ್ಕಾರ
ಬೆಳಗ್ಗೆ 11.00 ಗಂಟೆಗೆವೈದ್ಯಕೀಯ ವಸ್ತುಪ್ರದರ್ಶನಮೈಸೂರು ಮೆಡಿಕಲ್ ಕಾಲೇಜುಶ್ರೀ ಎಸ್.ಟಿ.ಸೋಮಶೇಖರ್ ಮಾನ್ಯ ಸಹಕಾರ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು, ಕರ್ನಾಟಕ ಸರ್ಕಾರ
ಸಂಜೆ 6.00 ಗಂಟೆಗೆಯುವ ದಸರಾಮಹಾರಾಜ ಕಾಲೇಜ್ ಮೈದಾನಶ್ರೀ ಎಸ್.ಟಿ.ಸೋಮಶೇಖರ್ ಮಾನ್ಯ ಸಹಕಾರ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು, ಕರ್ನಾಟಕ ಸರ್ಕಾರ
ದಿನಾಂಕ: 28.09.2022 ಬುಧವಾರ ನಡೆಯುವ ವಿವಿಧ ದಸರಾ ಕಾರ್ಯಕ್ರಮಗಳ ವಿವರ :
ಸಮಯಕಾರ್ಯಕ್ರಮದ ವಿವರಸ್ಥಳಉದ್ಘಾಟನೆ
ಬೆಳಗ್ಗೆ 6.00 ಗಂಟೆಗೆಯೋಗ ಸಂಭ್ರಮಅರಮನೆ ಆವರಣಶ್ರೀ ಎಸ್.ಎ ರಾಮದಾಸ್ ಮಾನ್ಯ ಶಾಸಕರು ( ವಿಧಾನಸಭೆ) ಕೃಷ್ಣರಾಜ ಕ್ಷೇತ್ರ
ಬೆಳಗ್ಗೆ 09.30 ಗಂಟೆಗೆದಸರಾ ದರ್ಶನಕೋಟೆ ಆಂಜನೇಯಸ್ವಾಮಿ ದೇವಸ್ಥಾನಶ್ರೀ ಬಿ. ಶ್ರೀರಾಮುಲು, ಮಾನ್ಯ ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರು, ಕರ್ನಾಟಕ ಸರ್ಕಾರ
ಬೆಳಗ್ಗೆ 11.30 ಗಂಟೆಗೆಕವಿಗೋಷ್ಠಿಕರ್ನಾಟಕ ಕಲಾಮಂದಿರಶ್ರೀ ಎಸ್. ಟಿ. ಸೋಮಶೇಖರ್, ಮಾನ್ಯ ಸಹಕಾರ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು, ಕರ್ನಾಟಕ ಸರ್ಕಾರ
ದಿನಾಂಕ: 29.09.2022 ಗುರುವಾರ ನಡೆಯುವ ವಿವಿಧ ದಸರಾ ಕಾರ್ಯಕ್ರಮಗಳ ವಿವರ:
ಸಮಯಕಾರ್ಯಕ್ರಮದ ವಿವರಸ್ಥಳಉದ್ಘಾಟನೆ
ಬೆಳಗ್ಗೆ 7.00 ಗಂಟೆಗೆಪಾರಂಪರಿಕ ಸೈಕಲ್ ಸವಾರಿಮೈಸೂರು ಪುರಭವನ (ಟೌನ್ ಹಾಲ್)ಶ್ರೀ ಎಸ್.ಟಿ.ಸೋಮಶೇಖರ್ ಮಾನ್ಯ ಸಹಕಾರ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು, ಕರ್ನಾಟಕ ಸರ್ಕಾರ
ಬೆಳಗ್ಗೆ 9.00 ಗಂಟೆಗಯೋಗಾಸನ ಸ್ಪರ್ಧೆಪಿ. ಕಾಳಿಂಗರಾವ್ ಸಭಾಂಗಣ ವಸ್ತುಪ್ರದರ್ಶನ ಆವರಣಡಾ. ಕೆ. ಸುಧಾಕರ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು, ಕರ್ನಾಟಕ ಸರ್ಕಾರ
ಬೆಳಗ್ಗೆ 11.30 ಗಂಟೆಗೆಮಕ್ಕಳ ದಸರಾಜಗನ್ಮೋಹನ್ ಅರಮನೆಶ್ರೀ ಬಿ.ಸಿ.ನಾಗೇಶ್ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಹಾಗೂ ಸಕಾಲ, ಕರ್ನಾಟಕ ಸರ್ಕಾರ, ಕುಮಾರಿ ವಂಶಿಖಾ ಅಂಜನಿ ಕಶ್ಯಪ, ಖ್ಯಾತ ಬಾಲನಟಿ, ಗಿಚ್ಚಿ ಗಿಲಿ ಗಿಲಿ ಹಾಗು ನನ್ನಮ್ಮ ಸೂಪರ್ ಸ್ಟಾರ್
ಬೆಳಗ್ಗೆ 7.00 ಗಂಟೆಗೆಉರ್ದು ಕವಿಗೋಷ್ಠಿಕ್ಲಾಸಿಕ್ ಕನ್ವೆನ್ಷನ್ ಹಾಲ್ ಬೆಂಗಳೂರು - ಮೈಸೂರು ರಸ್ತೆ, ಜೆ.ಎಸ್.ಎಸ್ ಮೆಡಿಕಲ್ ಕಾಲೇಜು ಹತ್ತಿರಶ್ರೀ ಎಸ್.ಟಿ.ಸೋಮಶೇಖರ್ ಮಾನ್ಯ ಸಹಕಾರ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು, ಕರ್ನಾಟಕ ಸರ್ಕಾರ
ದಿನಾಂಕ: 30.09.2022 ಬುಧವಾರ ನಡೆಯುವ ವಿವಿಧ ದಸರಾ ಕಾರ್ಯಕ್ರಮಗಳ ವಿವರ :
ಸಮಯಕಾರ್ಯಕ್ರಮದ ವಿವರಸ್ಥಳಉದ್ಘಾಟನೆ
ಬೆಳಗ್ಗೆ 6.00 ಗಂಟೆಗೆಯೋಗ ಸರಪಳಿ ಅರಮನೆ ಆವರಣಶ್ರೀ ಪ್ರತಾಪ್ ಸಿಂಹ ಮೈಸೂರು ಮಾನ್ಯ ಸಂಸದರು ಮೈಸೂರು ಲೋಕಸಭಾ ಕ್ಷೇತ್ರ
ಬೆಳಗ್ಗೆ 7.00 ಗಂಟೆಗೆಪಾರಂಪರಿಕ ಟಾಂಗಾ ಸವಾರಿಮೈಸೂರು ಪುರಭವನ(ಟೌನ್ ಹಾಲ್)ಶ್ರೀ ಆನಂದ ಸಿಂಗ್ ಪ್ರವಾಸೋದ್ಯಮ, ಪರಿಸರ ಮತ್ತು ಪರಿಸರ ವಿಜ್ಞಾನ ಸಚಿವರು, ಕರ್ನಾಟಕ ಸರ್ಕಾರ
ಬೆಳಗ್ಗೆ 9.00 ಗಂಟೆಗೆರೈತ ದಸರಾ ಮೆರವಣಿಗೆಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಆವರಣಶ್ರೀ ಬಿ.ಸಿ. ಪಾಟೀಲ್ ಕೃಷಿ ಸಚಿವರು, ಕರ್ನಾಟಕ ಸರ್ಕಾರ
ಬೆಳಗ್ಗೆ 10.30 ಗಂಟೆಗೆಕೃಷಿ ವಸ್ತು ಪ್ರದರ್ಶನಜಿ. ಕೆ. ಗ್ರೌಂಡ್ಸ್ಶ್ರೀ ಎಸ್.ಟಿ.ಸೋಮಶೇಖರ್ ಮಾನ್ಯ ಸಹಕಾರ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು, ಕರ್ನಾಟಕ ಸರ್ಕಾರ
ಬೆಳಗ್ಗೆ 10.30 ಗಂಟೆಗೆಯುವ ಕವಿಗೋಷ್ಠಿರಾಣಿ ಬಹಾದ್ದುರೂ ಸಭಾಂಗಣಶ್ರೀ ಜಿ.ಟಿ ದೇವೇಗೌಡ ಮಾನ್ಯ, ಶಾಸಕರು (ವಿಧಾನಸಭೆ), ಚಾಮುಂಡೇಶ್ವರಿ ಕ್ಷೇತ್ರ.
ಬೆಳಗ್ಗೆ 11.00 ಗಂಟೆಗೆರೈತ ದಸರಾ ಸಂವಾದ ಹಾಗೂ ಸನ್ಮಾನ ಜಿ. ಕೆ. ಅಲ್ಯೂಮಿನಿಯಂ ಅಸೋಸಿಯೇಷನ್ ಸಭಾ ಭವನ, ಮೈಸೂರು ಮೆಡಿಕಲ್ ಕಾಲೇಜುಶ್ರೀ ಬಿ.ಸಿ. ಪಾಟೀಲ್ ಕೃಷಿ ಸಚಿವರು, ಕರ್ನಾಟಕ ಸರ್ಕಾರ
ಸಂಜೆ 4.00 ಗಂಟೆಗೆನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿಅರಮನೆ ಆವರಣಶ್ರೀ ಎಸ್.ಟಿ.ಸೋಮಶೇಖರ್ ಮಾನ್ಯ ಸಹಕಾರ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು, ಕರ್ನಾಟಕ ಸರ್ಕಾರ
ದಿನಾಂಕ: 01.10.2022 ಶನಿವಾರ ನಡೆಯುವ ವಿವಿಧ ದಸರಾ ಕಾರ್ಯಕ್ರಮಗಳ ವಿವರ :
ಸಮಯಕಾರ್ಯಕ್ರಮದ ವಿವರಸ್ಥಳಉದ್ಘಾಟನೆ
ಬೆಳಗ್ಗೆ 6.00 ಗಂಟೆಗೆಗ್ರಾಮೀಣ ಯೋಗನಂಜುಂಡೇಶ್ವರ ದೇವಸ್ಥಾನ ನಂಜನಗೂಡುಶ್ರೀ ಹರ್ಷವರ್ಧನ್ ಬಿ, ಮಾನ್ಯ ಶಾಸಕರು (ವಿಧಾನಸಭೆ) ನಂಜನಗೂಡು ಕ್ಷೇತ್ರ
ಬೆಳಗ್ಗೆ 7.00 ಗಂಟೆಗೆಪಾರಂಪರಿಕ ನಡಿಗೆಮೈಸೂರು ಪುರಭವನ (ಟೌನ್ ಹಾಲ್)ಶ್ರೀ ಎಲ್.ನಾಗೇಂದ್ರ ಮಾನ್ಯ ಶಾಸಕರು (ವಿಧಾನಸಭೆ) ಚಾಮರಾಜ ಕ್ಷೇತ್ರ
ಬೆಳಗ್ಗೆ 10.00 ಗಂಟೆಗೆರೈತ ದಸರಾ ಕ್ರೀಡಾ ಕೂಟಓವಲ್ ಗ್ರೌಂಡ್ಡಾ. ಕೆ.ಸಿ. ನಾರಾಯಣಗೌಡ ಮಾನ್ಯ ರೇಷ್ಮೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರು, ಕರ್ನಾಟಕ ಸರ್ಕಾರ
ಬೆಳಗ್ಗೆ 10.30 ಗಂಟೆಗೆಪ್ರಾದೇಶಿಕ ಕವಿಗೋಷ್ಠಿರಾಣಿ ಬಹದ್ದೂರು ಸಭಾಂಗಣಶ್ರೀ ಎಸ್.ಎ.ರಾಮದಾಸ್ ಮಾನ್ಯ ಶಾಸಕರು (ವಿಧಾನಸಭೆ), ಕೃಷ್ಣರಾಜ ಕ್ಷೇತ್ರ
ಬೆಳಗ್ಗೆ 11.00 ಗಂಟೆಗೆಕರಕುಶಲ ಪ್ರಾತ್ಯಕ್ಷತೆ ಮಕ್ಕಳ ಚಿತ್ರಕಲಾ ಸ್ಪರ್ಧೆಕರ್ನಾಟಕ ಕಲಾಮಂದಿರಶ್ರೀ ಪ್ರತಾಪ ಸಿಂಹ ಮಾನ್ಯ ಸಂಸದರು, ಮೈಸೂರು ಲೋಕಸಭಾ ಕ್ಷೇತ್ರ
ಬೆಳಗ್ಗೆ 11.00 ಗಂಟೆಗೆಹಾಲು ಕರೆಯುವ ಸ್ಪರ್ಧೆಜಿ. ಕೆ. ಗ್ರೌಂಡ್ಶ್ರೀ ಪ್ರಭು ಬಿ. ಚೌವ್ಹಾಣ್ ಮಾನ್ಯ ಪಶು ಸಂಗೋಪನಾ ಸಚಿವರು, ಕರ್ನಾಟಕ ಸರ್ಕಾರ
ಮಧ್ಯಾನ 2.30 ಗಂಟೆಗೆಚಿಗುರು ಕವಿಗೋಷ್ಠಿ ರಾಣಿ ಬಹದ್ದೂರ್ ಸಭಾಂಗಣಶ್ರೀ ಎಲ್. ನಾಗೇಂದ್ರ ಮಾನ್ಯ ಶಾಸಕರು ಚಾಮರಾಜ ವಿಧಾನಸಭಾ ಕ್ಷೇತ್ರ
ಸಂಜೆ 7.00 ಗಂಟೆಗೆಪೊಲೀಸ್ ಸಮೂಹ ವಾದ್ಯವೃಂದಅರಮನೆ ಆವರಣಶ್ರೀ ಅರಗ ಜ್ಞಾನೇಂದ್ರ , ಗೃಹ ಸಚಿವರು, ಕರ್ನಾಟಕ ಸರ್ಕಾರ
02.10.2022 ಭಾನುವಾರ ನಡೆಯುವ ವಿವಿಧ ದಸರಾ ಕಾರ್ಯಕ್ರಮಗಳ ವಿವರ :
ಸಮಯಕಾರ್ಯಕ್ರಮದ ವಿವರಸ್ಥಳ ಉದ್ಘಾಟನೆ
ಬೆಳಗ್ಗೆ 10.00 ಗಂಟೆಗೆಮುದ್ದುಸಾಕು ಪ್ರಾಣಿಗಳ ಪ್ರದರ್ಶನ ಸ್ಪರ್ಧೆವಿಶ್ಯವಿದ್ಯಾನಿಲಯದ ಹಾಕಿ ಗ್ರೌಂಡ್ಶ್ರೀ ಪ್ರಭು ಬಿ. ಚವ್ಹಾಣ್ ಮಾನ್ಯ ಪಶು ಸಂಗೋಪನಾ ಸಚಿವರು ಕರ್ನಾಟಕ ಸರ್ಕಾರ
03.10.2022 ಸೋಮವಾರ ನಡೆಯುವ ವಿವಿಧ ದಸರಾ ಕಾರ್ಯಕ್ರಮಗಳ ವಿವರ :
ಸಮಯಕಾರ್ಯಕ್ರಮದ ವಿವರಸ್ಥಳಉದ್ಘಾಟನೆ
ಬೆಳಗ್ಗೆ 6.00 ಗಂಟೆಗೆಯೋಗಾಚರಣೆಚಾಮುಂಡಿ ಬೆಟ್ಟದ ತಪ್ಪಲು ಮತ್ತು ಚಾಮುಂಡಿ ಬೆಟ್ಟದ ದೇವಸ್ಥಾನದ ಆವರಣಶ್ರೀ ಜಿ.ಟಿ.ದೇವೇಗೌಡ ಮಾನ್ಯ ಶಾಸಕರು (ವಿಧಾನಸಭೆ) ಚಾಮುಂಡೇಶ್ವರಿ ಕ್ಷೇತ್ರ
ಬೆಳಗ್ಗೆ 10.30 ಗಂಟೆಗೆಪ್ರಧಾನ ಕವಿಗೋಷ್ಠಿಸೆನೆಟ್ ಸಭಾಂಗಣ ಮಾನಸ ಗಂಗೋತ್ರಿಶ್ರೀ ಚಂದ್ರಶೇಖರ್ ಕಂಬಾರ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು

ಸಂದರ್ಶಕರ ಸಂಖ್ಯೆ

Stats powered by Plausible Analytics