Mysuru Dasara

Elementor #2373

13th September, 2021

Bangalore, September 13

ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ ಕೇಂದ್ರ ಬಿಂದುವಾದ ಗಜಪಯಣಕ್ಕೆ ಹುಣಸೂರು ತಾಲ್ಲೂಕಿನ ವೀರನ ಹೊಸಹಳ್ಳಿಯ ನಾಗರಹೊಳೆ ಗೇಟ್ ಬಳಿ ಸಾಂಪ್ರದಾಯಕವಾಗಿ ಚಾಲನೆ ನೀಡಲಾಯಿತು