events-kannada

ಕಾರ್ಯಕ್ರಮಗಳ ವಿವರ

ದಿನಾಂಕ: 26.09.2022 ಸೋಮವಾರ ನಡೆಯುವ ವಿವಿಧ ದಸರಾ ಕಾರ್ಯಕ್ರಮಗಳ ವಿವರ :
ಸಮಯಕಾರ್ಯಕ್ರಮದ ವಿವರಸ್ಥಳಉದ್ಘಾಟನೆ
ಮಧ್ಯಾಹ್ನ 12:00 ಗಂಟೆಗೆಕೈಗಾರಿಕಾ ವಿಚಾರ ಸಂಕಿರಣವಿಜ್ಞಾನ ಭವನ್, ಮೈಸೂರುಶ್ರೀ ಮುರುಗೇಶ್ ಆರ್. ನಿರಾಣಿ, ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವರು, ಕರ್ನಾಟಕ ಸರ್ಕಾರ
ಮಧ್ಯಾಹ್ನ 12:30 ಗಂಟೆಗೆಚಲನಚಿತ್ರೋತ್ಸವಕರ್ನಾಟಕ ಕಲಾಮಂದಿರಡಾ. ಶಿವರಾಜ್ ಕುಮಾರ್, ಖ್ಯಾತ ಕನ್ನಡ ಚಲನಚಿತ್ರ ನಟರು
ಮಧ್ಯಾಹ್ನ 12:30 ಗಂಟೆಗೆಫಲಪುಷ್ಪ ಪ್ರದರ್ಶನಕುಪ್ಪಣ್ಣ ಪಾರ್ಕ್ಶ್ರೀ ಮುನಿರತ್ನ ತೋಟಗಾರಿಕೆ, ಯೋಜನೆ ಹಾಗೂ ಸಾಂಖ್ಯಿಕ ಸಚಿವರು, ಕರ್ನಾಟಕ ಸರ್ಕಾರ
ಮಧ್ಯಾಹ್ನ 01:00 ಗಂಟೆಗೆಆಹಾರ ಮೇಳಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನ ಶ್ರೀ ಎಸ್. ಟಿ. ಸೋಮಶೇಖರ ಮಾನ್ಯ ಸಹಕಾರ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚವರು, ಕರ್ನಾಟಕ ಸರ್ಕಾರ
ಮಧ್ಯಾಹ್ನ 3:30 ಗಂಟೆಗೆದಸರಾ ಕುಸ್ತಿ ಪಂದ್ಯಾವಳಿ ಶ್ರೀ ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರಶ್ರೀ ಬಸವರಾಜ ಬೊಮ್ಮಾಯಿ ಸನ್ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ
ಸಂಜೆ 4:00 ಗಂಟೆಗವಸ್ತು ಪ್ರದರ್ಶನಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ಆವರಣಶ್ರೀ ಆನಂದ್ ಸಿಂಗ್ ಪ್ರವಾಸೋದ್ಯಮ, ಪರಿಸರ ಮತ್ತು ಪರಿಸರ ವಿಜ್ಞಾನ ಸಚಿವರು, ಕರ್ನಾಟಕ ಸರ್ಕಾರ
ದಿನಾಂಕ: 26.09.2022 ಸೋಮವಾರ ನಡೆಯುವ ವಿವಿಧ ದಸರಾ ಕಾರ್ಯಕ್ರಮಗಳ ವಿವರ :
ಸಮಯಕಾರ್ಯಕ್ರಮದ ವಿವರಸ್ಥಳಉದ್ಘಾಟನೆ
ಸಂಜೆ 5.00 ಗಂಟೆಗೆಯೋಗ ದಸರಾ ನೃತ್ಯರೂಪಕಓವಲ್ ಮೈದಾನಶ್ರೀ ಎಸ್.ಐ.ಸೋಮಶೇಖ‌ರ್
ಮಾನ್ಯ ಸಹಕಾರ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು, ಕರ್ನಾಟಕ ಸರ್ಕಾರ
ಸಂಜೆ 5.30 ಗಂಟೆಗೆಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಫಲಪುಷ್ಪ ಪ್ರದರ್ಶನ ಅರಮನೆ ಆವರಣಶ್ರೀ ಎಸ್.ಟಿ.ಸೋಮಶೇಖರ್ ಮಾನ್ಯ ಸಹಕಾರ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು, ಕರ್ನಾಟಕ ಸರ್ಕಾರ
ಸಂಜೆ 5.30 ಗಂಟೆಗೆರಾಜ್ಯಮಟ್ಟದ ಶಿಲ್ಪ ಚಿತ್ರಕಲೆ ಪ್ರದರ್ಶನಕರ್ನಾಟಕ ಕಲಾಮಂದಿರಶ್ರೀ ವಿ.ಸುನೀಲ್ ಕುಮಾ‌ರ್

ಮಾನ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರು, ಕರ್ನಾಟಕ ಸರ್ಕಾರ
ಸಂಜೆ 6.30 ಗಂಟೆಗೆವಿದ್ಯುತ್ ದೀಪಾಲಂಕಾರಹಸಿರು ಕಲಾಮಂಟಪ ನ್ಯೂ ಸಯ್ಯಾಜಿರಾವ್ ರಸ್ತೆ ಶ್ರೀ ವಿ.ಸುನೀಲ್‌ ಕುಮಾರ್ ಮಾನ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರು, ಕರ್ನಾಟಕ ಸರ್ಕಾರ
ದಿನಾಂಕ: 27.09.2022 ಮಂಗಳವಾರ ನಡೆಯುವ ವಿವಿಧ ದಸರಾ ಕಾರ್ಯಕ್ರಮಗಳ ವಿವರ :
ಸಮಯಕಾರ್ಯಕ್ರಮದ ವಿವರಸ್ಥಳಉದ್ಘಾಟನೆ
ಬೆಳಗ್ಗೆ 7.30 ಗಂಟೆಗೆರಂಗೋಲಿ ಚಿತ್ತಾರಅಂಬಾವಿಲಾಸ ಅರಮನೆ ಮುಂಭಾಗಶ್ರೀ ಆಚಾರ್ ಹಾಲಪ್ಪ ಬಸಪ್ಪ

ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವರು,
ಬೆಳಗ್ಗೆ 8.00 ಗಂಟೆಗೆಯೋಗ ವಾಹಿನಿಜವರೇಗೌಡ ಪಾರ್ಕ್ ಸರಸ್ವತಿಪುರಂಶ್ರೀ ಎಲ್‌.ನಾಗೇಂದ್ರ ಮಾನ್ಯ ಶಾಸಕರು (ವಿಧಾನಸಭೆ) ಚಾಮರಾಜ ಕ್ಷೇತ್ರ
ಬೆಳಗ್ಗೆ 10.00 ಗಂಟೆಗೆಪುನೀತ್ ಚಲನಚಿತ್ರೋತ್ಸವಐನಾಕ್ಸ್ ಮಾಲ್ ಆಫ್ ಮೈಸೂರುಶ್ರೀಮತಿ ಅಶ್ವಿನಿ ಪುನೀತ್ ರಾಜಕುಮಾರ್
ಬೆಳಗ್ಗೆ 11.00 ಗಂಟೆಗೆಮಹಿಳಾ ಉದ್ಯಮಿಗಳು ತಯಾರಿಸಿರುವ ವಸ್ತುಪ್ರದರ್ಶನಜಿ. ಕೆ. ಗ್ರೌಂಡ್ಶ್ರೀ ಆಚಾರ್' ಹಾಲಪ್ಪ ಬಸಪ್ಪ ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವರು, ಕರ್ನಾಟಕ ಸರ್ಕಾರ
ಬೆಳಗ್ಗೆ 11.00 ಗಂಟೆಗೆವೈದ್ಯಕೀಯ ವಸ್ತುಪ್ರದರ್ಶನಮೈಸೂರು ಮೆಡಿಕಲ್ ಕಾಲೇಜುಶ್ರೀ ಎಸ್.ಟಿ.ಸೋಮಶೇಖರ್ ಮಾನ್ಯ ಸಹಕಾರ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು, ಕರ್ನಾಟಕ ಸರ್ಕಾರ
ಸಂಜೆ 6.00 ಗಂಟೆಗೆಯುವ ದಸರಾಮಹಾರಾಜ ಕಾಲೇಜ್ ಮೈದಾನಶ್ರೀ ಎಸ್.ಟಿ.ಸೋಮಶೇಖರ್ ಮಾನ್ಯ ಸಹಕಾರ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು, ಕರ್ನಾಟಕ ಸರ್ಕಾರ
ದಿನಾಂಕ: 28.09.2022 ಬುಧವಾರ ನಡೆಯುವ ವಿವಿಧ ದಸರಾ ಕಾರ್ಯಕ್ರಮಗಳ ವಿವರ :
ಸಮಯಕಾರ್ಯಕ್ರಮದ ವಿವರಸ್ಥಳಉದ್ಘಾಟನೆ
ಬೆಳಗ್ಗೆ 6.00 ಗಂಟೆಗೆಯೋಗ ಸಂಭ್ರಮಅರಮನೆ ಆವರಣಶ್ರೀ ಎಸ್ ಎ ರಾಮದಾಸ್ ಮಾನ್ಯ ಶಾಸಕರು ( ವಿಧಾನಸಭೆ) ಕೃಷ್ಣರಾಜ ಕ್ಷೇತ್ರ
ಬೆಳಗ್ಗೆ 09.30 ಗಂಟೆಗೆದಸರಾ ದರ್ಶನಕೋಟೆ ಆಂಜನೇಯಸ್ವಾಮಿ ದೇವಸ್ಥಾನಶ್ರೀ ಬಿ ಶ್ರೀರಾಮುಲು, ಮಾನ್ಯ ಸಾರಿಗೆ ಮತ್ತು ಪರಿಶಿಷ್ಟ ಪಂಗಡ ಗಳ ಕಲ್ಯಾಣ ಸಚಿವರು, ಕರ್ನಾಟಕ ಸರ್ಕಾರ
ಬೆಳಗ್ಗೆ 11.30 ಗಂಟೆಗೆಕವಿಗೋಷ್ಠಿಕರ್ನಾಟಕ ಕಲಾಮಂದಿರಶ್ರೀ ಎಸ್. ಟಿ. ಸೋಮಶೇಖರ್, ಮಾನ್ಯ ಸಹಕಾರ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು, ಕರ್ನಾಟಕ ಸರ್ಕಾರ
ದಿನಾಂಕ: 29.09.2022 ಗುರುವಾರ ನಡೆಯುವ ವಿವಿಧ ದಸರಾ ಕಾರ್ಯಕ್ರಮಗಳ ವಿವರ:
ಸಮಯಕಾರ್ಯಕ್ರಮದ ವಿವರಸ್ಥಳಉದ್ಘಾಟನೆ
ಬೆಳಗ್ಗೆ 7.00 ಗಂಟೆಗೆವಾರಂಪರಿಕ ಸೈಕಲ್ ಸವಾರಿಮೈಸೂರು ಪುರಭವನ (ಟೌನ್ ಹಾಲ್)ಶ್ರೀ ಎಸ್.ಟಿ.ಸೋಮಶೇಖರ್ ಮಾನ್ಯ ಸಹಕಾರ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು, ಕರ್ನಾಟಕ ಸರ್ಕಾರ
ಬೆಳಗ್ಗೆ 9.00 ಗಂಟೆಗಯೋಗಾಸನ ಸ್ಪರ್ಧೆಪಿ. ಕಾಳಿಂಗರಾವ್ ಸಭಾಂಗಣ ವಸ್ತುಪ್ರದರ್ಶನ ಆವರಣಶ್ರೀ ಡಾ. ಕೆ. ಸುಧಾಕರ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು, ಕರ್ನಾಟಕ ಸರ್ಕಾರ
ಬೆಳಗ್ಗೆ 11.30 ಗಂಟೆಗೆಮಕ್ಕಳ ದಸರಾಜಗಮ್ಮೋಹನ ಅರಮನಶ್ರೀ ಬಿ.ಸಿ.ನಾಗೇಶ್ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರು ಕರ್ನಾಟಕ ಸರಕಾರ ಕುಮಾರ ವಂಶಿಖಾ ಅಂಜನಿ ಕಶ್ಯಪ ಖ್ಯಾತ ಬಾಲನಟಿ, ಗಿಚ್ಚಿ ಗಿಲಿ ಗಿಲಿ ಹಾಗೂ ನನ್ನಮ್ಮ ಸೂಪರ್ಸ್ಟಾರ್
ಬೆಳಗ್ಗೆ 7.00 ಗಂಟೆಗೆಉರ್ದು ಕವಿಗೋಷ್ಠಿಕ್ಲಾಸಿಕ್ ಕನ್ವೆನ್ಷನ್ ಹಾಲ್ ಬೆಂಗಳೂರು - ಮೈಸೂರು ರಸ್ತೆ, ಜಿ ಎಸ್ ಎಸ್ ಮೆಡಿಕಲ್ ಕಾಲೇಜು ಹತ್ತಿರಶ್ರೀ ಎಸ್.ಟಿ.ಸೋಮಶೇಖರ್ ಮಾನ್ಯ ಸಹಕಾರ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು, ಕರ್ನಾಟಕ ಸರ್ಕಾರ
ದಿನಾಂಕ: 30.09.2022 ಬುಧವಾರ ನಡೆಯುವ ವಿವಿಧ ದಸರಾ ಕಾರ್ಯಕ್ರಮಗಳ ವಿವರ :
ಸಮಯಕಾರ್ಯಕ್ರಮದ ವಿವರಸ್ಥಳಉದ್ಘಾಟನೆ
ಬೆಳಗ್ಗೆ 6.00 ಗಂಟೆಗೆಯೋಗ ಸರಪಳಿ ಅರಮನೆ ಆವರಣಶ್ರೀ ಪ್ರತಾಪ ಸಿಂಹ ಮೈಸೂರು ಲೋಕಸಭಾ ಕ್ಷೇತ್ರ
ಬೆಳಗ್ಗೆ 7.00 ಗಂಟೆಗೆಪಾರಂಪರಿಕ ತಾಂಗಾ ಸವಾರಿಮೈಸೂರು ಪುರಭವನ(ಟೌನ್ ಹಾಲ್)ಶ್ರೀ ಆನಂದ ಸಿಂಗ್ ಪ್ರವಾಸೋದ್ಯಮ, ಪರಿಸರ ಮತ್ತು ಪರಿಸರ ವಿಜ್ಞಾನ ಸಚಿವರು, ಕರ್ನಾಟಕ ಸರ್ಕಾರ
ಬೆಳಗ್ಗೆ 9.00 ಗಂಟೆಗೆರೈತ ದಸರಾ ಮೆರವಣಿಗೆಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಆವರಣೆಶ್ರೀ ಬಿ.ಸಿ. ಪಾಟೀಲ ಕೃಷಿ ಸಚಿವರು, ಕರ್ನಾಟಕ ಸರ್ಕಾರ
ಬೆಳಗ್ಗೆ 10.30 ಗಂಟೆಗೆಕೃಷಿ ವಸ್ತು ಪ್ರದರ್ಶನಜಿ. ಕೆ. ಗ್ರಾಂಡ್ಶ್ರೀ ಎಸ್. ಟಿ ಸೋಮಶೇಖ‌ರ್ ಮಾನ್ಯ ಸಹಕಾರ ನಡೆದರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು,

ಶ್ರೀ ಆ.೨ ದೇವೇಗೌಡ ಮಾನ್ಯ ಶಾಸಕರು (ವಿಧಾನಸಭೆ), ರಾಮುಂಡೇಶ್ವರಿ ಕ್ಷೇತ್ರ.
ಬೆಳಗ್ಗೆ 10.30 ಗಂಟೆಗೆಯುವ ಕವಿಗೋಷ್ಠಿರಾಣಿ ಬಹಾದ್ದುರೂ ಸಭಾಂಗಣಶ್ರೀ ಎಸ್.ಎ.ರಾಮದಾಸ್ ಮಾನ್ಯ ಶಾಸಕರು (ವಿಧಾನಸಭೆ) ಕೃಷ್ಣರಾಜ ಕ್ಷೇತ್ರ
ಬೆಳಗ್ಗೆ 11.00 ಗಂಟೆಗೆರೈತ ದಸರಾ ಸಂಪಾದ ಹಾಗೂ ಸನ್ಮಾನ ಜಿ. ಕೆ. ಅಲ್ಯೂಮಿನಿಯಂ ಅಸೋಸಿಯೇಷನ್ ಸಭಾ ಭವನ, ಮೈಸೂರು ಮೆಡಿಕಲ್ ಕಾಲೇಜುಶ್ರೀ ಚಿ.ಶ್ರೀರಾಮುಲು ಮಾನ್ಯ ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರು ಕರ್ನಾಟಕ ಸರ್ಕಾರ
ಸಂಜೆ 4.00 ಗಂಟೆಗೆನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿಅರಮನೆ ಆವರಣಶ್ರೀ ಎಸ್.ಟಿ.ಸೋಮಶೇಖ‌

ಮಾನ್ಯ ಸಹಕಾರ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು, ಕರ್ನಾಟಕ ಸರ್ಕಾರ
ದಿನಾಂಕ: 01.10.2022 ಶನಿವಾರ ನಡೆಯುವ ವಿವಿಧ ದಸರಾ ಕಾರ್ಯಕ್ರಮಗಳ ವಿವರ :
ಸಮಯಕಾರ್ಯಕ್ರಮದ ವಿವರಸ್ಥಳಉದ್ಘಾಟನೆ
ಬೆಳಗ್ಗೆ 6.00 ಗಂಟೆಗೆಗ್ರಾಮೀಣ ಯೋಗನಂಜುಂಡೇಶ್ವರ ದೇವಸ್ಥಾನ ನಂಜನಗೂಡುಶ್ರೀ ಹರ್ಷವರ್ಧನ್ ಬಿ, ಮಾನ್ಯ ಶಾಸಕರು (ವಿಧಾನಸಭೆ) ನಂಜನಗೂಡು ಕ್ಷೇತ್ರ
ಬೆಳಗ್ಗೆ 7.00 ಗಂಟೆಗೆಪಾರಂಪರಿಕ ನಡಿಗೆಮೈಸೂರು ಪುರಭವನ (ಟೌನ್ ಹಾಲ್)ಶ್ರೀ ಎಲ್.ನಾಗೇಂದ್ರ ಮಾನ್ಯ ಶಾಸಕರು (ವಿಧಾನಸಭೆ) ಚಾಮರಾಜ ಕ್ಷೇತ್ರ
ಬೆಳಗ್ಗೆ 10.00 ಗಂಟೆಗೆರೈತ ದಸರಾ ಕ್ರೀಡಾ ಕೂಟಓವಲ್ ಗ್ರೌಂಡ್ಡಾ. ಕೆ.ಸಿ. ನಾರಾಯಣಗೌಡ ಮಾನ್ಯ ರೇಷ್ಮೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರು, ಕರ್ನಾಟಕ ಸರ್ಕಾರ
ಬೆಳಗ್ಗೆ 10.30 ಗಂಟೆಗೆಪ್ರಾದೇಶಿಕ ಕವಿಗೋಷ್ಠಿರಾಣಿ ಬಹದ್ದೂರು ಸಭಾಂಗಣಶ್ರೀ ಎಸ್.ಎ.ರಾಮದಾಸ್ ಮಾನ್ಯ ಶಾಸಕರು (ವಿಧಾನಸಭೆ), ಕೃಷ್ಣರಾಜ ಕ್ಷೇತ್ರ
ಬೆಳಗ್ಗೆ 11.00 ಗಂಟೆಗೆಕರಕುಶಲ ಪ್ರಾತ್ಯಕ್ಷತ ಮಕ್ಕಳ ಚಿತ್ರಕಲಾ ಸ್ಪರ್ಧೆಕರ್ನಾಟಕ ಕಲಾಮಂದಿರಶ್ರೀ ಪ್ರತಾಪ ಸಿಂಹ ಮಾನ್ಯ ಸಂಸದರು, ಮೈಸೂರು ಲೋಕಸಭಾ ಕ್ಷೇತ್ರ
ಬೆಳಗ್ಗೆ 11.00 ಗಂಟೆಗೆಹಾಲು ಕರೆಯುವ ಸ್ಪರ್ಧೆಜಿ. ಕೆ. ಗ್ರೌಂಡ್ಶ್ರೀ ಪ್ರಭು ಬಿ. ಚೌವ್ಹಾಣ್ ಮಾನ್ಯ ಪಶು ಸಂಗೋಪನಾ ಸಚಿವರು, ಕರ್ನಾಟಕ ಸರ್ಕಾರ
ಮಧ್ಯಾನ 2.30 ಗಂಟೆಗೆಚಿಗುರು ಕವಿಗೋಷ್ಠಿ ಪೊಲೀಸ್ ಸಮೂಹ ವಾದ್ಯವೃಂದರಾಣಿ ಬಹದ್ದೂರ್ ಸಭಾಂಗಣಶ್ರೀ ಎಲ್. ನಾಗೇಂದ್ರ ಮಾನ್ಯ ಶಾಸಕರು ಚಾಮರಾಜ ವಿಧಾನಸಭಾ ಕ್ಷೇತ್ರ
ಸಂಜೆ 7.00 ಗಂಟೆಗೆಮೈಸೂರು ಮರಭವನಅರಮನೆ ಆವರಣಶ್ರೀ ಅರಗ ಜ್ಞಾನೇಂದ್ರ , ಗೃಹ ಸಚಿವರು ಕರ್ನಾಟಕ ಸರ್ಕಾರ
02.10.2022 ಭಾನುವಾರ ನಡೆಯುವ ವಿವಿಧ ದಸರಾ ಕಾರ್ಯಕ್ರಮಗಳ ವಿವರ :
ಸಮಯಕಾರ್ಯಕ್ರಮದ ವಿವರಸ್ಥಳ ಉದ್ಘಾಟನೆ
ಬೆಳಗ್ಗೆ 10.00 ಗಂಟೆಗೆಮುದ್ದು ಪ್ರಾಣಿಗಳ ಪ್ರದರ್ಶನ ಸ್ಪರ್ಧೆವಿಶ್ಯವಿದ್ಯಾನಿಲಯದ ಹಾಕಿ ಗ್ರೌಂಡ್ಶ್ರೀ ಪ್ರಭು ಬಿ. ಚವ್ಹಾಣ್ ಮಾನ್ಯ ಪಶು ಸಂಗೋಪನಾ ಸಚಿವರು ಕರ್ನಾಟಕ ಸರ್ಕಾರ
03.10.2022 ಸೋಮವಾರ ನಡೆಯುವ ವಿವಿಧ ದಸರಾ ಕಾರ್ಯಕ್ರಮಗಳ ವಿವರ :
ಸಮಯಕಾರ್ಯಕ್ರಮದ ವಿವರಸ್ಥಳಉದ್ಘಾಟನೆ
ಬೆಳಗ್ಗೆ 6.00 ಗಂಟೆಗೆಯೋಗ ಚಾರಣಚಾಮುಂಡಿಬೆಟ್ಟದ ತಪ್ಪಲು ಮತ್ತು ಚಾಮುಂಡಿ ಬೆಟ್ಟದ ದೇವಸ್ಥಾನದ ಆವರಣಶ್ರೀ ಜಿ.ಟಿ.ದೇವೇಗೌಡ ಮಾನ್ಯ ಶಾಸಕರು (ವಿಧಾನಸಭೆ) ಚಾಮುಂಡೇಶ್ವರಿ ಕ್ಷೇತ್ರ
ಬೆಳಗ್ಗೆ 10.30 ಗಂಟೆಗೆಪ್ರಧಾನ ಕವಿಗೋಷ್ಠಿಸೆನೆಟ್ ಸಭಾಂಗಣ ಮಾನಸ ಗಂಗೋತ್ರಿಶ್ರೀ ಚಂದ್ರಶೇಖರ್ ಕಂಬಾರ ಜ್ಞಾನಪೀಠ ಪ್ರಶಸ್ತಿ ಮರಸ್ಕೃತರು
ಅರಮನೆ ವೇದಿಕೆಯಲ್ಲ ನಡೆಯುವ ವೈಭವಯುತ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳು :
ದಿನಾಂಕಕಾರ್ಯಕ್ರಮದ ವಿವರಕಲಾವಿದರು
26.09.2022 ಸೋಮವಾರನಾದಸ್ವರ ವೀರಭದ್ರ ಕುಣಿತ ನೃತ್ಯರೂಪಕ ಅಮೃತ ಭಾರತಿಗೆ ಕನ್ನಡದಾರತಿ ಸುಗಮ ಸಂಗೀತಯದುನಾಥ ಮತ್ತು ಗುರುರಾಜ್ ತಂಡ ಕಿರಾಳು ಮಹೇಶ್ ಸಪ್ತಸ್ವರ ಆರ್ಟ್ಸ್ ಅಂಡ್‌ ಕ್ರಿಯೇಷನ್ಸ್,ಬೆಂಗಳೂರು ಹೆಚ್.ಆರ್.ಲೀಲಾವತಿ, ಮೈಸೂರು
27.09.2022 ಮಂಗಳವಾರಕಂಸಾಳೆ ಭಕ್ತಿ ಸಂಗೀತ ನೃತ್ಯ ರೂಪಕ ಕರ್ನಾಟಕ ಶಾಸ್ತ್ರೀಯ ಸಂಗೀತಕಂಸಾಳೆ ಮಹೇಶ್‌ ಮತ್ತು ತಂಡ ಇಂದೂ ಮತ್ತು ಲಕ್ಷ್ಮೀ ನಾಗರಾಜು ತಂಡ, ಮೈಸೂರು ಲಲಿತಾರ್ಣವ ಲಯಾಭಿನಯ ಕಲ್ಚರಲ್ ಫೌಂಡೇಶನ್, ಬೆಂಗಳೂರು ವಿದ್ವಾನ್ ಸಂದೀಪ್ ನಾರಾಯಣ್, ಚಿಂನ್ನರು
28.09.2022 ಬುಧವಾರಹಾರ್ಮೋನಿಯಂ ದಾಸರ ಪದ ಭರತನಾಟ್ಯ ತಬಲಾ ವಾದನಕರ್ನಾಟಕ ಕಲಾಶೇ ವಿದ್ಯಾನ್ ಶ್ರೀ ಸಿ.ರಾಮದಾಸ್, ಬೆಂಗಳೂರು ಪಂಡಿತ ಗಣಪತಿ ರಟ್ ಹಾಸಣಗಿ, ಯಲ್ಲಾಪುರ ಕರ್ನಾಟಕ ಕಲಾಶ್ರೀ ಸತ್ಯನಾರಾಯಣರಾಜು ಮತ್ತು ತಂಡ, ಬೆಂಗಳೂರು ಉಸ್ತಾದ್ ಫುಜಲ್ ಖುರೇಷಿ, ಮುಂಬೈ
29.09.2022 ಗುರುವಾರಪೊಲೀಸ್ ಬ್ಯಾಂಡ್ ವಚನ ಗಾಯನ ಒಡಿಸ್ಸಿ ನೃತ್ಯ ವಿಶ್ವ ಸಂಗೀತ (ಕರ್ನಾಟಕ ವಾದ್ಯ ಸಂಗೀತಗಳ ಸಮ್ಮಿಲನ)ಕರ್ನಾಟಕ್ ಮತ್ತು ಇಂಗ್ಲಿಷ್ ಬ್ಯಾಂಡ್‌ ಪಂಡಿತ್ ವೆಂಕಟೇಶ್ ಕುಮಾರ್, ಧಾರವಾಡ ಮಧುಲಿತ ಮಹೋಪಾತ್ರ ಮತ್ತು ತಂಡ, ಬೆಂಗಳೂರು ಚಕ್ರ ಫೋನಿಕ್ಸ್, ಪಂಡಿತ್ ಪ್ರವೀಣ್ ಡಿ ರಾವ್, ಬೆಂಗಳೂರು
01.10.2022 ಶನಿವಾರಭಕ್ತಿ ಸಂಗೀತ ವಾದ್ಯಗಳಲ್ಲಿ ಒಡೆಯರ್ ಕೃಷಿಗಳು ಕೂಚಿಪುಡಿ ನೃತ್ಯ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತಜ್ಞಾನಮೂರ್ತಿ ಮತ್ತು ತಂಡ, ಕೋಲಾರ ಡಾ.ಸುಕನ್ಯಾ ಪ್ರಭಾಕರ್ ಮತ್ತು ತಂಡ ಕರ್ನಾಟಕ ಕಲಾಶ್ರೀ ರೂಪಾ ರಾಜೇಶ ಮತ್ತು ತಂಡ, ಬೆಂಗಳೂರು ವಿದುಷಿ ಕೌಶಿಕ್ ಚಕ್ರವರ್ತಿ, ಕಲ್ಕತ್ತಾ
30.09.2022 ಶುಕ್ರವಾರಜಾನಪದ ಸಂಗೀತ ರಂಗ ಗೀತೆಗಳು ಪೊಲೀಸ್ ಬ್ಯಾಂಡ್ ಸಿತಾರ ಸಿಂಫೊನಿ ಪನ್ನಗ ವಿಜಯಕುಮಾರ, ವೇದವ್ಯಾಸ ಸೇವಾ ಟ್ರಸ್ಟ್, ಮೈಸೂರು ಟಿ. ಎಸ್. ನಾಗಾಭರಣ ಚಿನಕ ತಂಡ, ಬೆಂಗಳೂರು ಮಾಸ್ ಬ್ಯಾಂಡ್ ಮನೋ ಮ್ಯೂಸಿಕ್ ಲೈನ್, ಬೆಂಗಳೂರು
02.10.2022 ಭಾನುವಾರಜಾನಪದ ಸಂಗೀತ ನೃತ್ಯರೂಪಕ ನವಶಕ್ತಿ ವೈಭವ ಸಂಗೀತ ವೈವಿಧ್ಯ (ಜಾನಪದ, ಸಫಿ ಹಾಗೂ ಆಕ್ಯಾ ಜಿಲ್ಲಾ)ಕಂಬದ ರಂಗಯ್ಯ ಮತ್ತು ಕಂಡ ಕು.ರೂಪಿಕಾ ಮತ್ತು ವಂದನಾ ಕಾಸರವಳ್ಳಿ, ಬೆಂಗಳೂರು ಮನೋಜ್ ವಶಿಷ್ಠ ಮತ್ತು ಅರುಂಧತಿ ವಶಿಷ್ಠ ತಂಡ, ಬೆಂಗಳೂರು
03.10.2022 ಸೋಮವಾರನೃತ್ಯ ಮತ್ತು ಸಂಗೀತ ಸಮ್ಮಿಲನ ಕಲರ್ಸ್ ಆಫ್ ಇಂಡಿಯಾ (ಸಂಗೀತ ಕಾರ್ಯಕ್ರಮ) ಪಾರಂಪರಿಕ ನೃತ್ಯ ಸಮ್ಮಿಲನ ಗಜಲ್ವಿಶೇಷ ಚೇತನ ಕಲಾವಿದರು, ಮೈಸೂರು ಶ್ರೀಮತಿ ಶ್ರೀಮತಿ ನಂದಿನಿ ರಾವ್ ಗುಜ್ಜರ್, ಪುಣಿ ಸ್ಥಳೀಯ ಕಲಾವಿದರು, ಮೈಸೂರು ಭಜನ್ ಸಾಮ್ರಾಟ್ ಪದ್ಮಶ್ರೀ ಅನೂಪ್ ಜಾಲೋಟ, ಮುಂಬೈ

ಸಂದರ್ಶಕರ ಸಂಖ್ಯೆ

Stats powered by Plausible Analytics