Mysuru Dasara

8th ಅಕ್ಟೋಬರ್, 2021

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು‌ ದಸರಾ-2021 ರ ಪ್ರಯುಕ್ತ ಶುಕ್ರವಾರ ಅರಮನೆ ವೇದಿಕೆಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವೈ.ಕೆ ಮುದ್ದುಕೃಷ್ಣ ಮತ್ತು ತಂಡದವರು ಕನ್ನಡ ಭಾವೈಕ್ಯ ಗೀತೆಗಳ ಕನ್ನಡ ಡಿಂಡಿಮ ಕಾರ್ಯಕ್ರಮವನ್ನು ನಡೆಸಿಕೊಟ್ಟರು.