Mysuru Dasara

ಸಾಂಸ್ಕೃತಿಕ ಕಾರ್ಯಕ್ರಮಗಳು – ಅರಮನೆ

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ೨೦೨೧

ಅರಮನೆ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು
ಸಮಯ ಸಂಜೆ ೦೬.೦೦ ರಿಂದ ೦೯.೩೦ರ ವರೆಗೆ

ಕ್ರ.ಸಂದಿನಾಂಕವಿದ್ವಾಂಸರ ಹೆಸರುಕಾರ್ಯಕ್ರಮಸಮಯ
017-10-2021 ಗುರುವಾರಸನ್ಮಾನ್ಯ ಮುಖ್ಯಮಂತ್ರಿಗಳಿಂದ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಹಾಗೂ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರಧಾನ ಸಮಾರಂಭಸಂಜೆ 6.00 ಗಂಟೆಗೆ
ಪ್ರಭಾತ್ ಕಲಾವಿದರು, ಬೆಂಗಳೂರು.ಕರ್ನಾಟಕ ವೈಭವ ನೃತ್ಯರೂಪಕರಾತ್ರಿ 7.30 ಗಂಟೆಗೆ
028-10-2021 ಶುಕ್ರವಾರಮಳವಳ್ಳಿ ಮಹದೇವಸ್ವಾಮಿ ಅಪ್ಪಗೆರೆ ತಿಮ್ಮರಾಜುಜನಪದ ಕಾವ್ಯ ಗಾಯನ
ಸಂಜೆ 6.00 ಗಂಟೆಗೆ
ಹೊಸಹಳ್ಳಿ ವೆಂಕಟರಾಮು ಕೆ & ತಂಡ, ಶಿವಮೊಗ್ಗವಯೋಲಿನ್ಸಂಜೆ 7.00 ಗಂಟೆಗೆ
ವೈ.ಕೆ ಮುದ್ದುಕೃಷ್ಣ & ತಂಡ, ಬೆಂಗಳೂರು.ಕನ್ನಡ ಡಿಂಡಿಮರಾತ್ರಿ 8.00 ಗಂಟೆಗೆ
039-10-2021 ಶನಿವಾರಹೆಚ್.ಎನ್ ಭಾಸ್ಕರ್ & ತಂಡ, ಮೈಸೂರುಸಂಗೀತ್ ದರ್ಬಾರ್ಸಂಜೆ 6.00 ಗಂಟೆಗೆ
ಹಂಸಲೇಖ & ತಂಡ, ಬೆಂಗಳೂರುದೇಸೀ ಸಾಂಸ್ಕೃತಿಕ ಹಬ್ಬಸಂಜೆ 7.00 ಗಂಟೆಗೆ
0410-10-2021 ಭಾನುವಾರಅಮೋಘ ವರ್ಷ ಡ್ರಮ್ಸ್ ಕಲೆಕ್ಟಿವ್, ಬೆಂಗಳೂರುಮಿಶ್ರ ವಾದ್ಯಗಾಯನಸಂಜೆ 6.00 ಗಂಟೆಗೆ
ಶಾಂತಲ ವಟ್ಟಂ & ತಂಡ, ಮೈಸೂರುಗಝಲ್ಸಂಜೆ 6.45 ಗಂಟೆಗೆ
ಶಮಿತಾ ಮಲ್ನಾಡ್ & ತಂಡ, ತೀರ್ಥಹಳ್ಳಿ
ಮಧುರ ಮಧುರವೀ
ಮಂಜುಳಗಾನ
ರಾತ್ರಿ 7.30 ಗಂಟೆಗೆ
0511-10-2021 ಸೋಮವಾರಪೋಲಿಸ್ ಬ್ಯಾಂಡ್ಸಂಜೆ 6.00 ಗಂಟೆಗೆ
ಶ್ರೇಯಾ ಪ್ರಹ್ಲಾದ್ ಕುಲಕರ್ಣಿ, ಬಾಗಲಕೋಟೆನೃತ್ಯರೂಪಕರಾತ್ರಿ 7.30 ಗಂಟೆಗೆ
ರಾಯಚೂರು ಶೇಷಗಿರಿದಾಸ್ & ತಂಡದಾಸವಾಣಿರಾತ್ರಿ 8.15 ಗಂಟೆಗೆ
0612-10-2021
ಮಂಗಳವಾರ
ಅದಿತಿ ಪ್ರಹ್ಲಾದ್ಸುಗಮ ಸಂಗೀತಸಂಜೆ 6.00 ಗಂಟೆಗೆ
ಮುದ್ದುಮೋಹನ್ & ತಂಡ ಹಿಂದೂಸ್ತಾನಿ ಸಂಗೀತಸಂಜೆ 7.00 ಗಂಟೆಗೆ
ಪಂಡಿತ್ ಪ್ರವೀಣ್ ಗೋಡ್ಖಿಂಡಿ & ಷಡಜ್ ಗೋಡ್ಖಿಂಡಿಕೊಳಲು ವಾದನ
ಜುಗಲ್ ಬಂದಿ
ರಾತ್ರಿ 8.00 ಗಂಟೆಗೆ
0713-10-2021, ಬುಧವಾರಪಂಡಿತ್ ಜಯತೀರ್ಥ ಮೇವುಂಡಿಹಿಂದೂಸ್ತಾನಿ ಗಾಯನಸಂಜೆ 6.00 ಗಂಟೆಗೆ
ಬಿ. ಜಯಶ್ರೀ & ತಂಡ, ಬೆಂಗಳೂರು ರಂಗಗೀತೆಗಳುಸಂಜೆ 7.00 ಗಂಟೆಗೆ
ಶ್ರೀಧರ್ ಜೈನ್ & ತಂಡ, ಮೈಸೂರುನೃತ್ಯರೂಪಕರಾತ್ರಿ 8.30 ಗಂಟೆಗೆ