Mysuru Dasara

ಮುಖ್ಯ ಕಾರ್ಯಕ್ರಮಗಳ ಮಾಹಿತಿ

ಕ್ರ ಸಂಕಾರ್ಯಕ್ರಮದ ವಿವರ ದಿನಾಂಕ ಸಮಯ
1ಗಜ ಪಯಣ – ಅರಮನೆ ಆವರಣ 16.09.2021ಬೆಳಗ್ಗೆ 8.36 ರಿಂದ 9.11 ರ ತುಲಾ ಲಗ್ನ ದಲ್ಲಿ
2ದಸರಾ ಮಹೋತ್ಸವ – 2021 ರ ಉದ್ಘಾಟನೆ – ಚಾಮುಂಡಿ ಬೆಟ್ಟ 07.10.2021ಬೆಳಗ್ಗೆ 8.15 ರಿಂದ 8.45 ರ ತುಲಾ ಲಗ್ನ ದಲ್ಲಿ
3ಮೈಸೂರು ದಸರಾ ಮಹೋತ್ಸವ 2021ರ ದಿನಾಂಕ:15-10-2021 ರಂದು ಶುಕ್ರವಾರ ಸಂಜೆ 4.36 ರಿಂದ 4.46 ಗಂಟೆಯವರೆಗೆ ಅರಮನೆ ಬಲರಾಮ ದ್ವಾರದಲ್ಲಿ ನಂದಿಧ್ವಜ ಪೂಜೆ ಹಾಗೂ ಸಂಜೆ 5 ರಿಂದ 5.30 ರವರೆಗೆ‌ ಅರಮನೆ ಆವರಣದಲ್ಲಿ ವಿಜಯದಶಮಿ ಮೆರವಣಿಗೆ ಕಾರ್ಯಕ್ರಮ ನಡೆಯಲಿದೆ.15.10.2021ಸಂಜೆ 4.36 ರಿಂದ 4.46
4ವಿಜಯ ದಶಮಿ – ಜಂಬೂ ಸವಾರಿ ಮೆರವಣಿಗೆ – ಪುಷ್ಪಾರ್ಚನೆ 15.10.2021ಸಂಜೆ 5.00 ರಿಂದ 5.30