Mysuru Dasara

ದಸರಾ ಆನೆಗಳು

ಈ ವರ್ಷದ ನಮ್ಮ ದಸರಾ ಆನೆಗಳು


ಲಿಂಗ : ಗಂಡು
ವಯಸ್ಸು : ೫೬ ವರ್ಷ ಗಳು
ಆನೆಶಿಬಿರ : ಮತ್ತಿಗೋಡು ಆನೆ ಶಿಬಿರ
ಮಾವುತ : ವಸಂತ ಜೆ .ಕೆ
ಕವಾಡಿ : ರಾಜು ಜೆ.ಕೆ
ಶರೀರದ ಎತ್ತರ : ೨.೭೨ ಮೀಟರ್
ಶರೀರದ ಉದ್ದ : ೩.೫೧ ಮೀಟರ್
ಅಂದಾಜು ತೂಕ : ೪೭೨೦ ಕೆ. ಜಿ.
ಗುಣ ಲಕ್ಷಣಗಳು
ಈ ಆನೆಯನ್ನು ೧೯೭೦ ರಲ್ಲಿ ಕೊಡಗು ಜಿಲ್ಲೆಯ ಹೆಬ್ಬಳ್ಳ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿದ್ದು , ವಿಶೇಷ ಗುಣವೆಂದರೆ ಕಾಡಾನೆಯನ್ನು ಸೆರೆಹಿಡಿಯುವ , ಪಳಗಿಸುವ ಮತ್ತು ಚಿಕಿಸ್ತೆ ನೀಡುವ ಕೆಲಸದಲ್ಲಿ ಸಾಮರ್ಥ್ಯವನ್ನು ಹೊಂದಿರುತ್ತದೆ. ಸುಮಾರು ೧೨ ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸುತಿದ್ದು, ೨೦೧೫ ರ ವರೆಗೂ ಕಾರಂತಕದ ವಾದ್ಯಗೋಷ್ಠಿಯವರು ಕುಳಿತುಕೊಳ್ಳುವ ಗಾಡಿಯನ್ನು ಎಳೆಯುವ ಜವಾಬ್ಧಾರಿಯನ್ನು ನಿರ್ವಹಿಸಿರುತ್ತದೆ. ಈ ಹಿಂದೆ ೧೪೦-೧೫೦ ಕಾಡಾನೆಗಳನ್ನೂ ಮತ್ತು ೪೦-೫೦ ಹುಲಿಗಳನ್ನು ಸೆರೆ ಹಿಡಿಯುವ ಕಾರ್ಯಚರಣೆಯನ್ನು ಯಶಸ್ವಿಯಾಗಿ ನಿರ್ವಹಿಸಿರುತ್ತದೆ ಮಾತು ಕಳೆದ ವರ್ಷದಿಂದ ಚಿನ್ನದ ಅಂಬಾರಿಯನ್ನು ಹೊರುವ ಜವಾಬ್ಧಾರಿಯುತ ಕೆಲಸವನ್ನು ನಿರ್ವಹಿಸುತ್ತಿದೆ.


ಲಿಂಗ : ಹೆಣ್ಣು
ವಯಸ್ಸು : ೪೪ ವರ್ಷ ಗಳು
ಆನೆಶಿಬಿರ : ದುಬಾರೆ ಆನೆ ಶಿಬಿರ
ಮಾವುತ : ಡೋಬಿ ಜೆ ಕೆ
ಕವಾಡಿ : ರಂಜನ್ ಜೆ ಎ
ಶರೀರದ ಎತ್ತರ : ೨.೬೦ ಮೀಟರ್
ಶರೀರದ ಉದ್ದ : ೩.೩೨ ಮೀಟರ್
ಅಂದಾಜು ತೂಕ : ೩೨೨೦ ಕೆ. ಜಿ.
ಗುಣ ಲಕ್ಷಣಗಳು
ಈ ಆನೆಯನ್ನು ಫೆಬ್ರವರಿ ೨೦೦೯ ರಂದು ಸೋಮವಾರಪೇಟೆ  ಆಡಿನಾಡೂರು ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿರುತ್ತದೆ. ಕಳೆದ ೯ ವರ್ಶಗಳಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ.


ಲಿಂಗ : ಹೆಣ್ಣು
ವಯಸ್ಸು : ೨೦ ವರ್ಷ ಗಳು
ಆನೆಶಿಬಿರ : ರಾಮಪುರ ಆನೆ ಶಿಬಿರ
ಮಾವುತ : ಚಂದ್ರ ಜೆ ಹ್
ಕವಾಡಿ : ಲಾವಾ ಹ್ ಏ
ಶರೀರದ ಎತ್ತರ : 2.೩೨ ಮೀಟರ್
ಶರೀರದ ಉದ್ದ : ೨.೬೦ ಮೀಟರ್
ಅಂದಾಜು ತೂಕ : ೨೫೪೦ ಕೆ. ಜಿ.
ಗುಣ ಲಕ್ಷಣಗಳು
ಈ ಆನೆಯು ತಾಯಿಯಿಂದ ಬೇರ್ಪಟ್ಟುನಂತರ ಇಲಾಖಾ ಆನೆ ಶಿಬಿರಿದಲ್ಲಿ ಆರೈಕೆ ಮಾಡಲಾಗಿರುತ್ತದೇ. ಕಾಡಾನೆ ಮತ್ತು ಹುಲಿಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆಯೆಲ್ಲಿ ಭಾಗವಹಿಸುತ್ತಿದೆ. ೨೦೧೯ ನೇ ಸಾಲಿನ ದಸರಾ ಮಹೋತ್ಸವದಲ್ಲಿ ಪಾಲ್ಗೊಡಿರುತ್ತದೆ.


ಲಿಂಗ : ಗಂಡು
ವಯಸ್ಸು : ೩೮ ವರ್ಷ ಗಳು
ಆನೆ ಶಿಬಿರ : ಮತ್ತಿಗೋಡು ಆನೆಶಿಬಿರ
ಮಾವುತ : ಮಂಜು ಜೆ.ಡಿ
ಕವಾಡಿ : ಸೃಜನ್
ಶರೀರದ ಎತ್ತರ : ೨.೮೫ ಮೀಟರ್
ಶರೀರದ ಉದ್ದ : ೩.೪೨ ಮೀಟರ್
ಅಂದಾಜು ತೂಕ : ೪೪೨೦ ಕೆ. ಜಿ.
ಗುಣ ಲಕ್ಷಣಗಳು
ಈ ಆನೆಯನ್ನು ೨೦೦೯ ರಲ್ಲಿ ಹಾಸನ ಜಿಲ್ಲೆಯ ಸಕಲೇಶಪುರದ ಎತ್ತೂರಿನಲ್ಲಿ ಸರೆಹಿಡಿಯಲಾಯಿತು. ಕಾಡಾನೆ ಮತ್ತೆ ಹುಲಿಗಳನ್ನು ಸರೆಹಿಡಿಯುವ ಕಾರ್ಯಾಚರಣೆಯಲ್ಲಿ ಹಾಗು ೨೦೧೨ ರಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿರುತ್ತದೆ.


ಲಿಂಗ : ಗಂಡು
ವಯಸ್ಸು : ೩೪ ವರ್ಷ ಗಳು
ಆನೆ ಶಿಬಿರ : ದೊಡ್ಡಹರವೆ ಆನೆ ಶಿಬಿರ
ಮಾವುತ : ಶಿವು
ಕವಾಡಿ : ಗಣೇಶ
ಶರೀರದ ಎತ್ತರ : ೨.೮೫ ಮೀಟರ್
ಶರೀರದ ಉದ್ದ : ೩.೪೬ ಮೀಟರ್
ಅಂದಾಜು ತೂಕ : ೩೬೩೦ ಕೆ. ಜಿ.
ಗುಣ ಲಕ್ಷಣಗಳು
ಸದರಿ ಆನೆಯನ್ನು ೨೦೧೭ ರಲ್ಲಿ ಸಕಲೇಶಪುರ, ವಲಯ ಹಾಸನ ವಿಭಾಗದಲ್ಲಿ ಸೆರೆಹಿಡಿಯಲಾಗಿದ್ದು. ಪ್ರಥಮ ಬಾರಿಗೆ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ.


ಲಿಂಗ : ಗಂಡು
ವಯಸ್ಸು : ೫೮ ವರ್ಷ ಗಳು
ಆನೆಶಿಬಿರ : ದುಬಾರೆ ಆನೆ ಶಿಬಿರ
ಮಾವುತ : ಜೆ ಕೆ ಪುಟ್ಟ
ಕವಾಡಿ : ಹೇಮಂತ್ ಕುಮಾರ್
ಶರೀರದ ಎತ್ತರ : ೨.೮೯ ಮೀಟರ್
ಶರೀರದ ಉದ್ದ : ೩.೪೩ ಮೀಟರ್
ಅಂದಾಜು ತೂಕ : ೩೮೨೦ ಕೆ. ಜಿ.
ಗುಣ ಲಕ್ಷಣಗಳು
ಈ ಆನೆಯನ್ನು ೧೯೯೦ ರಲ್ಲಿ ದೊಡ್ಡಬೆಟ್ಟ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿದ್ದು , ೧೮ ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ. ೨೦೧೫ ರಿಂದ ಪಟ್ಟದ ಆನೆಯಾಗಿ ಅರಮನೆ ಪೂಜಾ ವಿಧಿ ವಿಧಾನಗಳಲ್ಲಿ ಭಾಗವಹಿಸುತ್ತಿದೆ.

ಲಿಂಗ : ಗಂಡು ವಯಸ್ಸು : ೪೩ ವರ್ಷ ಗಳು ಆನೆಶಿಬಿರ : ದುಬಾರೆ ಆನೆ ಶಿಬಿರ ಮಾವುತ : ಭಾಸ್ಕರ್ ಜೆ.ಸಿ. ಕವಾಡಿ : ಮಣಿ ಜೆ.ಎ. ಶರೀರದ ಎತ್ತರ : ೨.೯೨ ಮೀಟರ್ ಶರೀರದ ಉದ್ದ : ೩.೮೪ ಮೀಟರ್ ಅಂದಾಜು ತೂಕ : ೪೦೫೦ ಕೆ. ಜಿ. ಗುಣ ಲಕ್ಷಣಗಳು ಈ ಆನೆಯನ್ನು ೨೦೧೩ ರಲ್ಲಿ ಹಾಸನ್ ಜಿಲ್ಲೆಯ ಯಸಳೂರು ವಲಯದ ವ್ಯಾಪ್ತಿಯಲ್ಲಿ ಸೆರೆಹಿಡಿಯಲಾಯಿತು.ಕಾಡಾನೆ ಮಾತು ಹುಲಿಗಳನ್ನುಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗವಹಿಸುತ್ತಿದೆ. ಕಳೆದ ೩ ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತಿದೆ.


ಲಿಂಗ : ಹೆಣ್ಣು
ವಯಸ್ಸು : ೪೪ ವರ್ಷ ಗಳು
ಆನೆ ಶಿಬಿರ : ದುಬಾರೆ ಆನೆ ಶಿಬಿರ
ಮಾವುತ : ಡೋಬಿ ಜೆ ಕೆ
ಕವಾಡಿ : ರಂಜನ್ ಜೆ ಎ
ಶರೀರದ ಎತ್ತರ : ೨.೬೦ ಮೀಟರ್
ಶರೀರದ ಉದ್ದ : ೩.೩೨ ಮೀಟರ್
ಅಂದಾಜು ತೂಕ : ೩೨೨೦ ಕೆ. ಜಿ.
ಗುಣ ಲಕ್ಷಣಗಳು
ಈ ಆನೆಯನ್ನು ಫೆಬ್ರವರಿ ೨೦೦೯ ರಂದು ಸಮವಾರಪೇಟೆ ಆಡಿನಾಡೂರು ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿರುತ್ತದೆ.ಕಳೆದ ೯ ವರ್ಶಗಳಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ.