ಹೋಮ್

Previous
Next
Previous
Next

ನಾಡಹಬ್ಬ ಮೈಸೂರು ದಸರಾ

ಸಾಂಸ್ಕೃತಿಕ ನಗರಿ ಮೈಸೂರು ಮದುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತಿದೆ ಎಂದರೇ, ಅಂದಚಂದದ ಮೈಸೂರನ್ನ ನೋಡಲು ಜನರು ಉತ್ಸುಕರಾಗಿದ್ದಾರೆ ಎಂದರೇ, ಅಲ್ಲಿ ಕೇಳಲು ಇತಿಹಾಸ ಮತ್ತು ಪುರಾಣದ ಕಥೆಗಳು ಇವೆ ಎಂದರೇ, ನಾನಾ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳೂ ಜರುಗಲಿವೆ ಎಂದರೇ ನಾಡಹಬ್ಬ ಮೈಸೂರು ದಸರಾ ಬಂತು ಎಂದೇ ಅರ್ಥ. “ಮೈಸೂರು ದಸರಾ ಎಷ್ಟೊಂದು ಸುಂದರ ಚೆಲ್ಲಿದೆ ನಗೆಯ ಪನ್ನೀರ” ಎಂಬ ಸಾಹಿತ್ಯದ ಸಾಲಿನಂತೆ ಸುಂದರ ದಸರಾ ಮತ್ತೆ ಬರುತ್ತಿದೆ. ವಿಶ್ವವಿಖ್ಯಾತ ಮೈಸೂರು ದಸರಾ ತಮ್ಮೆಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸುತ್ತಿದೆ…

ಉದ್ಘಾಟನೆಗೆ ಗೌರವಾನ್ವಿತ ಮುಖ್ಯ ಅತಿಥಿ

ಶ್ರೀಮತಿ ದ್ರೌಪದಿ ಮುರ್ಮು

ಭಾರತದ ಘನತೆವೆತ್ತ ರಾಷ್ಟ್ರಪತಿಗಳು

ಶ್ರೀ ಬಸವರಾಜ ಬೊಮ್ಮಾಯಿ

ಮಾನ್ಯ ಮುಖ್ಯಮಂತ್ರಿಗಳು
ಕರ್ನಾಟಕ ಸರ್ಕಾರ

ಶ್ರೀ ಎಸ್. ಟಿ. ಸೋಮಶೇಖರ್

ಮಾನ್ಯ ಸಹಕಾರ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಕರ್ನಾಟಕ ಸರ್ಕಾರ

ಶ್ರೀ ವಿ. ಸುನಿಲ್ ಕುಮಾರ್

ಮಾನ್ಯ ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಸಚಿವರು
ಕರ್ನಾಟಕ ಸರ್ಕಾರ

ನೇರ ಪ್ರಸಾರ

ಪಂಜಿನ ಕವಾಯತು (ಲೈವ್ ಸಂಜೆ 7.30 ರಿಂದ)

ಬನ್ನಿಮಂಟಪ ಮೆರವಣಿಗೆ ಮೈದಾನ

ದಸರಾ ಸಂದರ್ಭದಲ್ಲಿ ನಡೆಯುವ ದೊಡ್ಡ ಸರಣಿ ಕಾರ್ಯಕ್ರಮಗಳಲ್ಲಿ ಒಂದಾಗಿದೆ…

ಜಂಬೂಸವಾರಿ (ಲೈವ್ 5:07pm ರಿಂದ 5:18pm)

ಅರಮನೆ

ದಸರಾ ಸಂದರ್ಭದಲ್ಲಿ ನಡೆಯುವ ದೊಡ್ಡ ಸರಣಿ ಕಾರ್ಯಕ್ರಮಗಳಲ್ಲಿ ಒಂದಾಗಿದೆ…

ದಸರಾ ಮುಖ್ಯ ಕಾರ್ಯಕ್ರಮಗಳ ವಿವರ

ಗ್ಯಾಲರಿ