ಸುದ್ಧಿ

ಮೈಸೂರು ದಸರಾ ೨೦೧೬ ಕ್ಕೆ ಸುಸ್ವಾಗತ

ಇತ್ತೀಚಿನ ಸುದ್ದಿ

ಮೈಸೂರು ಯುವ ದಸರಾ - 2016

ಸೆಪ್ಟೆಂಬರ್ ೧೭ ರಂದು ಬೆಳಿಗ್ಗೆ ೧೧ ಗಂಟೆಗೆ ವಾರ್ತಾ ಭವನದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ರವಿ ಚಣ್ಣನವರ್ ಪತ್ರಿಕಾ ಗೋಷ್ಠಿ ನಡೆಸಿದರು. ಶ್ರೀ ಎಂ. ಎನ್. ನಟರಾಜ್, ಶ್ರೀ ಸೋಮಶೇಖರ್ ಮತ್ತು ಶ್ರೀ ರಾಕೇಶ್ ಕೂಡ ಉಪಸ್ಥಿತರಿದ್ದರು.