ಸುದ್ಧಿ

ಮೈಸೂರು ದಸರಾ ೨೦೧೬ ಕ್ಕೆ ಸುಸ್ವಾಗತ

ಮೈಸೂರು ದಸರಾ ೨೦೧೬ ಕ್ಕೆ ಸುಸ್ವಾಗತ

ಮೈಸೂರು ದಸರಾ ಕರ್ನಾಟಕ ರಾಜ್ಯದ ನಾಡ ಹಬ್ಬವಾಗಿದೆ. ನವರಾತ್ರಿ ಎಂದೂ ಸಹ ಕರೆಯಲ್ಪಡುವ ಈ ಹತ್ತು ದಿನದ ಹಬ್ಬವನ್ನು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿಯಾದ ಮೈಸೂರಿನಲ್ಲಿ ಅತ್ಯಂತ  ವೈಭವ ಮತ್ತು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ದಸರಾ ಮಹೋತ್ಸವವು ೪೦೦ ವರ್ಷಗಳಿಗೂ ಹೆಚ್ಚಿನ ಸಮೃದ್ಧ ಇತಿಹಾಸವನ್ನು ಹೊಂದಿರುತ್ತದೆ.

ಹೆಚ್ಚಿನ ಮಾಹಿತಿ