ಸುದ್ಧಿ

ಮೈಸೂರು ದಸರಾ ೨೦೧೬ ಕ್ಕೆ ಸುಸ್ವಾಗತ

ಆಮಂತ್ರಣ

೨೦೧೬ ರ ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ ನಾಡೋಜ ಚನ್ನವೀರ ಕಣವಿ ಅವರಿಗೆ ಆಮಂತ್ರಣ

ಮೈಸೂರು ಮೇಯರ್ ಭೈರಪ್ಪ,ಜಿಲ್ಲಾಧಿಕಾರಿ ಡಿ. ರಂದೀಪ್, ಅಪರ ಜಿಲ್ಲಾಧಿಕಾರಿ ಟಿ.ವೆಂಕಟೇಶ,ಧಾರವಾಡ ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಹಳ್ಳಿ ಮತ್ತಿತರ ಗಣ್ಯರು ಕಣವಿಯವರ ಮನೆಗೆ ತೆರಳಿ ಮೈಸೂರು ಪೇಟ ತೊಡಿಸಿ,ಶಾಲು,ಫಲ ಪುಷ್ಪ ನೀಡಿ ಆಮಂತ್ರಣ ನೀಡಿದರು

ಅಕ್ಟೋಬರ್ ೧ರ ಬೆಳಿಗ್ಗೆ ೧೧.೪೦ ಕ್ಕೆ ಚಾಮುಂಡಿ ಬೆಟ್ಟದಲ್ಲಿ ದಸರಾ ಉತ್ಸವ ಉದ್ಘಾಟನೆ ಜರುಗಲಿದೆ